ಭೀಮಗಾತ್ರದ ಟೊಮೆಟಾಗಳು

ಭೀಮಗಾತ್ರದ ಟೊಮೆಟಾಗಳು

ಜರ್‍ಮನಿಯ ಕೃಷಿ ವಿಜ್ಞಾನಿಗಳು ಕೃಷಿಲೋಕಕ್ಕೆ ಏನಾದರೊಂದು ಕೊಡುಗೆ ಕೊಡುತ್ತಲೇ ಇರುತ್ತಾರೆ. ಟೊಮ್ಯಾಟೋ ಗಿಡದ ಒಂದು ಹೊಸ ತಳಿಯನ್ನೇ ಕಂಡುಹಿಡಿದ ವಿಜ್ಞಾನಿಗಳು ಫಲವತ್ತಾದ ಭೂಮಿಯಲ್ಲಿ ಪ್ರಯೋಗಿಸಿದರು. ಆಗ ಈ ಗಿಡದಲ್ಲಿ ಕಲ್ಲಂಗಡಿ ಗಾತ್ರದ ಅಂದರೆ ಸು. ೨ ಕೆ.ಜಿ. ಗಾತ್ರದ ಒಂದೊಂದು ಟೊಮ್ಯಾಟೋಗಳು ಬಿಟ್ಟವು. ಒಂದೇ ಒಂದು ಟೊಮ್ಯಾಟೋದಲ್ಲಿ ೬ ಜನರ ಒಂದು ಕುಟುಂಬಕ್ಕೆ ಸಾಂಬರ್ ಮಾಡಬಹುದು. ಅಂದರೆ ಅಷ್ಟೊಂದು ಪಿಷ್ಠ ಪದಾರ್ಥ ಅದರಲ್ಲಿರುತ್ತದೆ. ಈ ಟೊಮ್ಯಾಟೋದಲ್ಲಿ ಬಹಳಷ್ಟು ನೀರು ಇರುವುದರಿಂದ ಇದು ಚಿಪ್ಸ್ ಮಾಡುವುದಕ್ಕೆ ಸೂಕ್ತವಾಗಲಾರದೆಂದು ವಿಜ್ಞಾನಿಗಳು ಅಭಿಪ್ರಾಯ.

ಈ ಜರ್ಮನಿಯ ವಿಜ್ಞಾನಿಗಳಿಂದ ಈ ತಳಿಯ ಮರ್ಮವನ್ನು ಅರಿತು ನೀವೂ ಕೂಡಾ ನಿಮ್ಮತೋಟದಲ್ಲಿ ೨ ಕೆ. ಜಿ. ತೂಕದ ಟೊಮ್ಯಾಟೋಗಳನ್ನು ಬೆಳೆಯಬಾರದೇಕೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೋವು
Next post ಮಗಳೆ ನಿನ್ನ ಪ್ರೀತಿಗೆಂದು

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…