ರಾವಣಾಂತರಂಗ – ೧೮

ರಾವಣಾಂತರಂಗ – ೧೮

ಮಾಯಾಯುದ್ಧ ಮರುದಿವಸ, ಸೂರ್ಯೋದಯಕ್ಕೆ ಮೊದಲೇ ಎಚ್ಚೆತ್ತ ಇಂದ್ರಜಿತುವು ಸ್ನಾನ, ಪೂಜೆ, ಮುಗಿಸಿ, ಸುಖಕರವಾದ ಸುಗ್ರಾಸ ಭೋಜನವನ್ನು ಮಾಡಿ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಇಂದ್ರಜಿತುವಿನ ಪತ್ನಿ ಆರತಿಯನ್ನು ಮಾಡಿ ಹಣೆಗೆ ರಕ್ಷೆಯನ್ನಿಟ್ಟು ಜಯವಾಗಲೆಂದು ಶುಭಹಾರೈಕೆ ನೀಡಿ...

ಸೀತೆ

ಕೊಳ್‌ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ ತ್ಯಾಗದಿಂ ಜೀವನವ ನಂದನನ ಗೈದಿರುವೆ ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ! ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ ನಿನ್ನ ಜೀವನವೊಂದು ತಪದ ರೂಪದೊಳಿಹುದು ನಲುಮೆ ಒಲಮೆಗಳಿಂದ ನವನಾಕವಾಗಿಹುದು ನರಕದಲಿ...

ಸ್ವಾಗತವೋ ಬೀಳ್ಕೊಡುಗೆಯೋ!

ಅಡ್ಡಾಡುತ್ತಾ ದಿಕ್ತಪ್ಪಿ ಬಂದ ತುಂಡಕರು ಕಾಲಿಗೆ ತೊಡರುತ್ತಾ ಮುದ್ದುಗರೆಯುವ ನಿಲುಮೆಗೆ ಕೊಚ್ಚಿ ಹೋಗಿ..... ಸಿಕ್ಕಸಿಕ್ಕೆಡೆ ಇಷ್ಟ ಬಂದಂತೆ ಅಂಡಲೆಯುವ ಜೀವಾತ್ಮವ ನಿಯತಕ್ಕೆ ಕಟ್ಟಿ ಹಾಕುವುದೂ ಹಿಂಸೆಯೇ ಎಂದರಿವಾಗುವ ಕಾಲಕ್ಕೆ ಮೀರುತ್ತದೆ ಕಾಲ. ‘ಇದೋ ಬಾಗಿಲು...
ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ

ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ

ಮುಕ್ತ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಜಾಗತೀಕರಣದ ಫಲವಾಗಿ ನಮ್ಮ ದೇಶದಲ್ಲಿ ಪ್ರಬಲ ಕಾರ್ಪೊರೇಟ್ ವಲಯ ರೂಪುಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳ ಈ ಕೇಂದ್ರಶಕ್ತಿಯು ತನ್ನ ಅಭಿಮತಗಳನ್ನು ಸಮಾಜದ ಪ್ರಧಾನ ಮನೋಧರ್ಮವಾಗಿಸುತ್ತಿದೆ. ಮಿಶ್ರ ಆರ್ಥಿಕಪದ್ಧತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ...

ಬರಿ ಸುಳ್ಳಲ್ಲವೇ? ಕೃಷಿ ತಜ್ಞರೊರೆಯುವುದು?

ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್‍ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು - ವಿಜ್ಞಾನೇಶ್ವರಾ *****

ನಾವು ಗೆಳೆಯರು ಹೂವು ಹಣ್ಣಿಗೆ

ನಾವು ಗೆಳೆಯರು ಹೂವು ಹಣ್ಣಿಗೆ ಚಿಗುರು ಕಾಯಿಗೆ ಚಲುವಿಗೆ ನಾವು ಹೊಸಯುಗ ನಗೆಯ ಹುಡುಗರು ಕಲ್ಲು ಮುಳ್ಳಿಗೆ ಕಾಡಿಗೆ ಗಿಡದ ಹಕ್ಕಿಯ ಕಂಠ ಕಂಠಕೆ ಸಿಹಿಯ ಸಕ್ಕರೆ ಹಂಚುವಾ ಮುಗಿಲ ಗಲ್ಲಕೆ ಪ್ರೀತಿ ತುಂಬಿಸಿ...

ನಿಗೂಢ

ಏನಿದು? ಮಾಯೆ ಸೃಷ್ಠಿಯ ಛಾಯೆ ಎಲ್ಲಿಂದ ಎಲ್ಲಿಯವರೆಗೆ ಹರಡಿದೆ ಜಗತ್ತಿನ ಛಾಯೆ ಯಾರಾತ? ಎಲ್ಲಿಡಗಿಹನಾತ? ಸೃಷ್ಠಿಯ ರಹಸ್ಯವ ತಿಳಿಸದಾತ? ಕತ್ತೆತ್ತಿದರೆ ನೀಲಾಕಾಶ ಅಸಂಖ್ಯ ತಾರೆಗಳ ಇತಿಹಾಸ ಸೂರ್ಯ ಚಂದ್ರ ಗ್ರಹಗಳ ಪರಿವೇಷ ನದಿ ಸಾಗರ...