Day: May 13, 2023

ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ ಆದರೂ ಬಾಳಿನೊಂದು ಹಾಳೆಯಲಿ ಚಿತ್ತಾರ ಬರೆಯ ಬಯಸಿದೆ. ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ ಕುಸುರಿ ಕೆಲಸದ ಚತುರತೆಯಿಲ್ ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ. ಆದರೂ ಆಸೆ […]

ನನ್ನಿಂದ ದೂರವಾಗಲು ಮಾಡು ಏನೆಲ್ಲ

ನನ್ನಿಂದ ದೂರವಾಗಲು ಮಾಡು ಏನೆಲ್ಲ, ಈ ಉಸಿರಿರುವ ತನಕ ನೀನು ನನ್ನವನೇ; ನಿನ್ನೊಲವು ತೀರಿತೋ ನನಗೆ ಬಾಳೇ ಇಲ್ಲ, ಬಾಳಿಗವಲಂಬನೆ ನಿನ್ನೊಂದು ಸ್ನೇಹವೇ. ನನಗಿಲ್ಲ ಬಹು ದೊಡ್ಡ […]

ರಾವಣಾಂತರಂಗ – ೧೮

ಮಾಯಾಯುದ್ಧ ಮರುದಿವಸ, ಸೂರ್ಯೋದಯಕ್ಕೆ ಮೊದಲೇ ಎಚ್ಚೆತ್ತ ಇಂದ್ರಜಿತುವು ಸ್ನಾನ, ಪೂಜೆ, ಮುಗಿಸಿ, ಸುಖಕರವಾದ ಸುಗ್ರಾಸ ಭೋಜನವನ್ನು ಮಾಡಿ ಯುದ್ಧಕ್ಕೆ ಹೊರಡಲು ಸಿದ್ಧನಾದನು. ಇಂದ್ರಜಿತುವಿನ ಪತ್ನಿ ಆರತಿಯನ್ನು ಮಾಡಿ […]

ಸೀತೆ

ಕೊಳ್‌ತಾಯೆ ವಂದನೆಯ ಮಹಿಳೆಯರ ಕಣ್ಮಣಿಯೆ ತ್ಯಾಗದಿಂ ಜೀವನವ ನಂದನನ ಗೈದಿರುವೆ ನಿನ್ನ ಮಂಗಲನಾಮ ಕೊಂಡಾನು ಮನದಣಿಯೆ! ಬಾಳ ಮರದಲಿ ನೀನು ಫಲವಾಗಿ ಮಾಗಿರುವೆ ನಿನ್ನ ಜೀವನವೊಂದು ತಪದ […]