ತಾಯಿ ಮಗುವಿನ ಆಟ

ಇಲ್ಲೇ ಇರು ಆಡಿಕೊಂಡಿರು ಎಲ್ಲಿಯೂ ಹೋಗದಿರು ಹೂಂಗುಟ್ಟಿತು ಮಗು ಮುಖದ ತುಂಬ ನಗು ಹೊರಳುತ್ತಾ ಉರುಳುತ್ತಾ... ಅಂಬೆಗಾಲನು ಇರಿಸಿತು ಲಜ್ಜೆ ಬಟ್ಟೆಯ ತೊಟ್ಟು ತಿಪ್ಪ ಹೆಜ್ಜೆಗಳನಿಟ್ಟಿತು ಬಾಯಿಗೆ ಬೆರಳು ಕಣ್ಣಿಗೆ ಮರಳು ಹೋ... ಎಂದಿತು...
ಆಪಾದಿತೆ

ಆಪಾದಿತೆ

ಮುಂಜಾನೆಯ ಒಂಬತ್ತರ ಸುಮಾರಿಗೆ ಕರೆಗಂಟೆ ಕೇಳಿಸಿತು. ಯಾವುದೋ ಕೇಸ ಪೇಪರನ್ನು ತಿರುವುತ್ತ ಕುಳಿತಿರುವ ಶ್ರೀನಿವಾಸರಾಯ ಬಾಗಿಲ ತೆರೆಯಲು ಬಂದ. ಬರುವಾಗ ಈ ಹೊತ್ತಿನಲ್ಲಿ ಮತ್ತೆ ಯಾರಿರಬಹುದು ಹಾಲಿನವ, ಪೇಪರಿನವ, ಅಗಸರೆಲ್ಲ ಬಂದು ಹೋಗಿದ್ದಾರೆ. ಯಾರಾದರೂ...

ಪ್ರೀತಿಯ ಟೈಲರ್

ಗೆಳೆಯ ಟೈಲರ್ ಇದ್ದ ಆರೂವರೆ ಅಡಿ ವಿರಗಿ ವಿರಾಹಿ ನಿರಾಶಾವಾದಿ ಕಳೆದಿಹನು ಏಳೂವರೆ ದಶಕ ವಾಕಿಂಗು, ಜಾಗಿಂಗ್‌ನಲಿ ಬೆರೆಯುತ್ತಿದ್ದನೆಲ್ಲರ ಅನುಮಾನದಿ ಕಾಣುತ್ತಿದ್ದ ಅವರಿವರನು ಆದರೂ ನಂಬಿ ಇವನ ಬಳಿ ಸುಳಿವ ಗಿರಾಕಿ ಸ್ನೇಹಿತರನೇಕರು ಸಮಯಕೆ...

ಅಕ್ಕ

ಜೀವನದ ಹೆಜ್ಜೆಗಳು ಭಾರವಾದಾಗ, ಅಕ್ಕನಂತೆ ನಾನೂ ಎಲ್ಲ ಬಿಟ್ಟು, ಹೋದರೇನು ಎಂದನಿಸಿತ್ತು ಹಲವು ಬಾರಿ. ಆದರೆ ನಾನು ಹೋಗಲಿಲ್ಲ. ಬಂಧನಗಳ ಕಳಚಿ ಹೋಗುವುದು ಅಷ್ಟು ಸುಲಭವಿಲ್ಲ. ನನ್ನವರನ್ನುವ ವ್ಯಾಮೋಹ ನನ್ನ ಬಿಡಲಿಲ್ಲ. ಅರಸಿಕೊಂಡು ಹೋಗಲು...

ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ

ರುಚಿಯನ್ನು ಕೆರಳಿಸಲು ಕಟುಮಸಾಲೆಗಳಿಂದ ಬೊಡ್ಡು ನಾಲಿಗೆಯನ್ನು ಚುರುಕುಗೊಳಿಸುವ ಹಾಗೆ, ಮೈಯ ರಕ್ಷಿಸಲು ಗೊತ್ತಿರದ ಬೇನೆಗಳಿಂದ ಅತಿ ಎನಿಸುವಷ್ಟು ಔಷಧ ತಿನ್ನಿಸುವ ಹಾಗೆ, ನಿನ್ನ ಗುಣ ಪ್ರೀತಿ ಮಾಧುರ್‍ಯ ಯಥೇಷ್ಟ ಸವಿದು ಚುರುಕು ಸಂಬಾರಗಳ ಕೆಣಕನ್ನಪೇಕ್ಷಿಸಿದೆ;...
ರಂಗಣ್ಣನ ಕನಸಿನ ದಿನಗಳು – ೧೯

ರಂಗಣ್ಣನ ಕನಸಿನ ದಿನಗಳು – ೧೯

ಉತ್ಸಾಹಭಂಗ ರಂಗಣ್ಣ ತಿಮ್ಮರಾಯಪ್ಪನಿಗೆ ಕಾಗದವನ್ನು ಬರೆದು ಎಲ್ಲವನ್ನೂ ವಿವರಿಸಿದನು; ತನಗೆ ಹಾಳು ಇನ್ಸ್‌ಪೆಕ್ಟರ್ ಗಿರಿ ಸಾಕಾಯಿತೆಂದು ತಿಳಿಸಿದನು. ಆಮೇಲೆ ಆ ಹೊಸ ಸಾಹೇಬರನ್ನು ಕಂಡು ಮಾತನಾಡಿಕೊಂಡು ಬರಬೇಕೆಂದೂ ಅವರ ಸಹಾಯ ಮತ್ತು ಸಹಕಾರಗಳಿಂದ ಮುಂದಿನ...

ಫಾಲ್ಗುಣದ ಹೂಮಳೆಯೊಳಗೆ (ಯುಗಾದಿ)

ಫಾಲ್ಗುಣದ ಮುಂಜಾವು ದಿನಗಳು ನನ್ನ ಕಿಡಕಿಯಾಚೆ ಸ್ವರ್‍ಗ ಸ್ಪರ್‍ಧೆಗಿಳಿಯುವಂತೆ ಧರೆಗೆ ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ ನೆಲತುಂಬ...