Day: July 28, 2023

ಊಸರವಳ್ಳಿ

ಬಣ್ಣ ಬದಲಿಸುವ ಸಮಯ ಸಾಧಕ ನಾನಲ್ಲ ಎಂದು ನೊಂದು ನುಡಿಯಿತು ಊಸರವಳ್ಳಿ. ಜೊತೆಗೆ ಹೀಗೊಂದು ಉಪದೇಶ ಕೊಟ್ಟಿತು ನನ್ನಂತೆ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಿ. *****

ಬೈರಾಗಿಯ ಜಡೆ

೧ ಹೊತ್ತು ಕಂತುವ ಮೊದಲೇ ನಿನಗೆ ಜಡೆ ಹೆಣೆದು ಮುಗಿಸಲೇಬೇಕೆಂಬುದಿವರ ಉಗ್ರ ಆದೇಶ. ನೀನೋ ಅಂಡಲೆವ ಬೈರಾಗಿ! ನಿಂತಲ್ಲಿ ನಿಲ್ಲುವವನಲ್ಲ ಕೂತಲ್ಲಿ ಕೂರುವವನಲ್ಲ ಕ್ಷಣಕ್ಕೊಮ್ಮೆ ಧಿಗ್ಗನೆದ್ದು ಗರಗರ […]

ಇತಿಹಾಸೋತ್ತರ ಕಥಾನಕಗಳು

ಸಾಹಿತ್ಯದಲ್ಲಿ ಪ್ರಾಯೋಗಿಕತೆಯ ಸ್ಥಾನವೇನು? ಇದು ಸೂಕ್ಷ್ಮ ಮನಸ್ಸಿನ ಹಲವು ಸಾಹಿತಿಗಳನ್ನು ಕಾಡುವ ಮುಖ್ಯ ಪ್ರಶ್ನೆಗಳಲ್ಲಿ ಒಂದು. ಸಾಹಿತ್ಯದಲ್ಲಿ ಪ್ರಧಾನವಾಗಿ, ಹಾಗೂ ಕಲೆಯಲ್ಲಿ ಸಾಮಾನ್ಯವಾಗಿ, ನಡೆಯುವ ಬದಲಾವಣೆಯೆಲ್ಲ ರೂಪಶಿಲ್ಪಕ್ಕೆ […]

ನಕ್ಷತ್ರ

ಮಿನುಗೆಲೆ, ಮಿನುಗೆಲೆ, ನಕ್ಷತ್ರ! ನನಗಿದು ಚೋದ್ಯವು ಬಹು ಚಿತ್ರ! ಘನ ಗಗನದಿ ಬಲು ದೂರದಲಿ ಮಿನುಗುವೆ ವಜ್ರಾಕಾರದಲಿ. ತೊಳಗುವ ಸೂರ್ಯನು ಮುಳುಗುತಲೆ, ಬೆಳಕದು ಕಾಣದು ಕಳೆಯುತ್ತಲೆ, ಹೊಳಪದು […]