ಆಹಾ ಅಮೃತ ಸಮಯ ಸುಮಧುರ

ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್‍ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್‍ಯನು ವತನ ಬಾಗಿಲು ತೆರೆವ...

ಬಾಲ್ಯ

ಅಂಗಳದೆ ಆಡುವ ಅನುಜರ ಕಂಡಾಗ ಅರಳುವ ಮನ ಕ್ಷಣದೊಳಗೆ ಮುದುಡಿದ ತಾವರೆ ಹಿಂದಡಿಯಿಟ್ಟ ನೆನಪಿನ ಬಂಡಿ ಮಸ್ತಿಷ್ಕದೊಳಗೆ ಅಡಗಿದ ರಸನಿಮಿಷಗಳ ಹುಂಡಿ ಅಮ್ಮನ ಲಾಲಿ ಹಾಡಿನಷ್ಟೇ ಮಧುರ ಬಾಲ್ಯದ ಸವಿನೆನಪುಗಳ ಹಂದರ ಅಪ್ಪನಿಗೆ ಸಡ್ಡು...
ವಚನ ವಿಚಾರ – ಜ್ಞಾನದ ಎರಡು ಮುಖ

ವಚನ ವಿಚಾರ – ಜ್ಞಾನದ ಎರಡು ಮುಖ

ಓದಿ ಬೋಧಿಸಿ ಇದಿರಿಗೆ ಹೇಳವನ್ನಬರ ಚದುರತೆಯಲ್ಲವೆ ತಾ ತನ್ನನರಿದಲ್ಲಿ ಆ ಅರಿಕೆ ಇದಿರಿಗೆ ತೋರಿದಲ್ಲಿ ಅದೆ ದೇವತ್ವವೆಂದನಂಬಿಗ ಚೌಡಯ್ಯ [ಚದುರತೆ-ಚಾತುರ್ಯ] ಅಂಬಿಗ ಚೌಡಯ್ಯನ ವಚನ. ಚಾತುರ್ಯ ಯಾವಾಗ ಬೇಕೆಂದರೆ ನಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ತಿಳಿಸಿ...

ಪಾಂಡವ-ಕೌರವರ ಜನನ

-ಭೀಷ್ಮನ ಸೂಚನೆಯ ಮೇರೆಗೆ ಮಕ್ಕಳ ಫಲಕ್ಕಾಗಿ ಸಿದ್ಧರಿಂದ ಚಿಕಿತ್ಸೆ ಪಡೆಯಲೆಂದು ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಹೊರಟ ಪಾಂಡುರಾಜನು, ಮಾರ್ಗಮಧ್ಯದಲ್ಲಿ ವಿಶ್ರಮಿಸುತ್ತಿರುವಾಗ ಜಿಂಕೆಗಳ ರೂಪದಲ್ಲಿದ್ದ ಮುನಿದಂಪತಿಗಳನ್ನು ಕೊಂದಂತೆ ಕನಸಾಗಲು ಕಳವಳಗೊಂಡು, ಸದಾ ಅದೇ ಚಿಂತೆಯಲ್ಲಿ...

ಈ ಹೊತ್ತು

ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು, ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ, ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು, ಮೋಡಗಳ ಬೀಜ ಹರಡಿದ ನೀಲ ಬಾನು, ನಾಳೆಯ ಚಿಂತೆಯಿರದ...

ಗಾಂಧೀ ತಾತ

ಮಕ್ಕಳೆಲ್ಲಾ ಬನ್ನಿರೆಲ್ಲಾ ಒಂದಾಗಿ ಹಾಡುವ ಗಾಂಧಿತಾತ ನಮ್ಮ ತಾತ ಎಂದು ಹಾಡಿ ನೆಲಿಯುವ || ಮೇ || ಸ್ವಾತಂತ್ರ್ಯವನ್ನು ತರಲು ದೇಶಕ್ಕಾಗಿ ದುಡಿದರು ದಕ್ಷತೆಯಲ್ಲಿ ನೆರವ ನೀಡಿ ಅಹಿಂಸೆಯ ಮಂತ್ರ ಸಾರಿದರು || ಮ...

ನಿನಗಾಗಿ ಏನು!

ಬದುಕು ಇದು ಭವದ ಕಾರ್‍ಮುಗಿಲು ನರಜನ್ಮವಿದು ಹರನ ಮರೆತಿಹುದು ನಿತ್ಯ ಮನುಜನಿಗೆ ಮನಸೆ ಸಂಚಾಲಕ ಆಸೆ ನಿರಾಸೆಗಳೊಳಗೆ ತೊಳಲಾಡುತಿಹುದು ನೂರು ವರುಷ ಆಯಸ್ಸು ಇದೆಯೋ ಗೊತ್ತಿಲ್ಲ ಕೋಟಿ ವರುಷಕ್ಕಾಗುವಷ್ಟು ಧನವು ಸಂಚಯನ ಬಂಧು ಮಿತ್ರರು...
ಸುಭದ್ರೆ – ೫

ಸುಭದ್ರೆ – ೫

ರಾಮರಾಯರ ಮಗಳನ್ನು ಜಹಗೀರ್ದಾರ ಶಂಕರರಾಯರ ಮಗ ನಿಗೆ ಕೊಢುತ್ತಾರಂತೆ-- ಎಂಬ ವದಂತಿಯು ಊರಲ್ಲೆಲ್ಲಾ ಹರಡಿಕೊಂಡಿತು. ರಾಮರಾಯನ ಮನೆಗೆಹೋಗಿ ಕನ್ಯೆಯನ್ನೂ ವರನನ್ನೂ ನೋಡಿಕೊಂಡು ಬಂದಿದ್ದ ಹೆಂಗಸರು ಅಲ್ಲಲ್ಲಿ ತಮ್ಮ ಪರಿಚಿತರೊಡನೆ ವರಸಾಮ್ಯವನ್ನು ವರ್ಣಿಸತೊಡಗಿದರು. ಒಂದನೆಯವಳು.-ಏನು ಪುಣ್ಯವಂತಳಮ್ಮಾ...

ಉತ್ಕ್ರಾಂತಿ

ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು. ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು. ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ, ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ. ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು ಮುಕ್ತಮನವು...

ಭಲಭಲರೆ, ಶಕುನಿ!

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ? ೧ ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ ತಲೆವಾಗಿ ವಂದಿಸುವೆನೈ! ಭಾರತೀಯರ ಮೇಲೆ ನೀ ಮಾಡಿದುಪಕಾರ ಭಾರವಾಗಿಹುದು ಕಾಣೈ! ೨...