ಆಧುನಿಕ ಕೃಷಿ ಮೂಲವಲ್ಲಿಹುದು ಹಣದಲ್ಲಿ ಅಧಿಕವಾ ಧನವಂತನೆಂದೆಣಿಪ ಮನದಲ್ಲಿ ಬದುಕಿನೊಳನ್ನ ಮೊದಲೆಂದರಿಯೆ ಪೇಳದೋದಿನಲ್ಲಿ ಉದ್ಯೋಗವೆಂದನ್ನ ಕೊಂಡುಂಬ ಸುಲಭ ಸೋಗಿನಲ್ಲಿ ವಿದ್ಯುತ್ ವಾಹನದನುಕೂಲದಪವ್ಯಯದಲ್ಲಿ - ವಿಜ್ಞಾನೇಶ್ವರಾ *****
ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್‍ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್‍ಯನು ವತನ ಬಾಗಿಲು ತೆರೆವ...
-ಭೀಷ್ಮನ ಸೂಚನೆಯ ಮೇರೆಗೆ ಮಕ್ಕಳ ಫಲಕ್ಕಾಗಿ ಸಿದ್ಧರಿಂದ ಚಿಕಿತ್ಸೆ ಪಡೆಯಲೆಂದು ಪತ್ನಿಯರಾದ ಕುಂತಿ ಮತ್ತು ಮಾದ್ರಿಯರೊಂದಿಗೆ ಹೊರಟ ಪಾಂಡುರಾಜನು, ಮಾರ್ಗಮಧ್ಯದಲ್ಲಿ ವಿಶ್ರಮಿಸುತ್ತಿರುವಾಗ ಜಿಂಕೆಗಳ ರೂಪದಲ್ಲಿದ್ದ ಮುನಿದಂಪತಿಗಳನ್ನು ಕೊಂದಂತೆ ಕನಸಾಗಲು ಕಳವಳಗೊಂಡು, ಸದಾ ಅದೇ ಚಿಂತೆಯಲ್ಲಿ...