ಧೀನ ಖೇಲ ಮದೀನದಲಾವಿ ನೋಡ

ಧೀನ ಖೇಲ ಮದೀನದಲಾವಿಯ ನೋಡ || ಪ || ಸಾಲು ಮಳಿಗೆ ಬೈಲಾದ ಬೈಲಿನೊಳು ಕಲ್ಲುಮುಳ್ಳಿನ ಮೇಲೆ ಕಾಲನೂರಿ || ೧ || ಮರಣ ಶರಣರಿಗೆ ಪಂಚಾಮೃತ ಘನ ಸುರನ ಶಾಖವನು ಸುಟ್ಟು ಧರಣಿಯ...

ದುಃಖದಲಾವಿ ಐಸುರ

ದುಃಖದಲಾವಿ ಏ ಐಸುರ ಪೇಳುವ ಸುದ್ಧಿ ಮಕ್ಕಾಮದೀನ ವಿಸ್ತಾರ || ಪ್ರ || ಲಕ್ಷವಿಟ್ಟು ಕಥಿಗಳ ಕೇಳರಿ ಸರ್ವರು ಸಿಕ್ಕಾರ ಯಜೀದನ ಗಡಿಯಲ್ಲಿ ತಾವು ಹೋಗಿ ಶೇಷಧರ ಗಿರಿಜೇಶ ನಿತ್ಯ ಪಾರೇಶಗೋಕುಲ ಹಾಸ್ಯ ಎನ್ನುತ...

ಕೋಲಾಹಲವಾದಿತು ಕಲಹದಲಿ

ಕೋಲಾಹಲವಾದಿತು ಕಲಹದಲಿ ಬಾಳಹೇಳಲಾರೆನು ಕಳಗು೦ದಿ ತಾಳದೆ || ಪ || ಅಲ್ಲಿಗಲ್ಲಿಗೆ ಭಟರೆಲ್ಲರು ಕೂಡುತ ಘನ ನಿಲ್ಲದೆ ಸಮರದಿ ತಲ್ಲಣಿಸಿತು || ೧ || ಮೂರ ದಿವಸ ವಿಷಹಾರಗೊಂಬುತ ರಣ ಧೀರ ಕುಮಾರನೋ ತೋರದಾದಾನೋ...

ಧೀರಸಮರ ಕಲಿಶೂರರ ಕದನದಿ

ಧೀರಸಮರ ಕಲಿಶೂರರ ಕದನದಿ ಭಾಸ್ಕರಸ್ತಂಗತ ಹತ ಹತ || ಪ || ಧಾರುಣಿಯೊಳು ಪಶ್ಚಿಮ ಶರಧಿಗೆ ಹೋಗಿ ಅಡಗಿದನು ಸತಾನಿತಾ || ೧ || ತನ್ನ ತೇರಿಗೆ ಮುನ್ನೇಳು ಕುದುರೆಗಳು ಸಣ್ಣ ಸಾರಥಿ ರಥ...

ಒಲವೇ… ಭಾಗ – ೬

ಸೂರ್ಯನ ಶಾಖದಿಂದ ಮುಖ ಕಪ್ಪಾದ್ರೆ ನನ್ಗೇನು ಚಿಂತೆ ಇಲ್ಲ. ಈ ಚಿಂತೆ ಮೊದ್ಲೆಲ್ಲಾ ಇತ್ತು. ಆದರೆ, ಈಗ ಕಟ್ಕೊಳ್ಳೋದಕ್ಕೆ ಒಬ್ಬ ಸಿಕ್ಕಿದ್ದಾನಲ್ಲ... ಇನ್ನು ಈ ಮುಖನ ಯಾರು ನೋಡ್ಬೇಕು ಹೇಳು? ಎಂಬ ಅಕ್ಷರಳ ಪ್ರಶ್ನಾರ್ಥಕ...

ಹೊತ್ತು ಮುಳುಗಿತು ಜಗದಿ ಕತ್ತಲಾದಿತು

ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ || ಮತ್ತೆ ಗಗನತಾರಿ ಮೂಡಿ ಗೊತ್ತು ಐಸುರ ಚಂದ್ರನ್ನ ನೋಡಿ ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. || ಹಗಲಿ ಹರದಿತು ಸಮರ...

ಶಿಲ್ಪಿ

ಭವ್ಯ ಭಾರತದ ಕುಶಲ ತೋಟಿಗ ನಾಡಿನ ಭವಿಷ್ಯದ ಸಾಕಾರ ಶಿಲ್ಪಿ ನಿನಗೆಷ್ಟೊಂದು ಪೂಜಿಸಿದರೂ... ಪ್ರೀತಿಯಲಿ ಗೌರವಿಸಿದರೂ ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ. ಇಂದು.. ಅದು ಮಾಯವಾಗುತಿಹದು ನಿಷ್ಠೆ-ಗೌರವ-ಹುಸಿಯಾಗುತಿಹವು ನಾಚಿಕೆ-ಸಂಕೋಚ ದೂರ ತಳ್ಳುತ ಹಗಲಿನಲಿ ಹರಾಜು...

ಖೇಲ ಅಲಾವಾ ಬೋಲ ಮೊಹಮ್ಮದ

ಖೇಲ ಅಲಾವಾ ಬೋಲ ಮೊಹಮ್ಮದ ಯಾ ಅಲಿ ದಿಲ್‍ಮಿಲ್ ಕರ್ಬಲ್‍ಕೋ ಚಲ್ ಚಾರಯಾರ ಧೀರ ಅಲಿ ಪೀರ ಪೈಗಂಬರ || ಪ || ಕಾತೂನರೋತೆ ದೂಂಢತೆ ಪಿರತೆ ಜಂಗಲ್‍ಮೆ ಗಮ್ಮಕರತೆ ಹಾಯ್ ಹಾಯ್ ಕಾಂಗೈಹಸನ್‍ಹುಸೇನ...

ಯಾತಕೋ ಪಾತಕಿಯೇ ಐಸುರ

ಯಾತಕೋ ಪಾತಕಿಯೇ ಐಸುರ || ಪ || ಕಾತುನರಲಿಸುತ ಪ್ರೀತಿ ಇಲ್ಲದ ಮಾತು ಕರ್ಬಲದೊಳಗಿದು ಕಾಳಗವಾಯಿತು || ೧ || ಧಾಮಶಪುರಪ್ಯಾಟಿ ಒಂದುದಿವಸಾಯ್ತೋ ಲೂಟಿ ತಳಮಳಗೊಂಡಿತು ಭೂಮಿಯು ನಡುಗಿತು || ೨ || ಆಕಾಶ...