ಕವಿತೆ ಹೊತ್ತು ಮುಳುಗಿತು ಜಗದಿ ಕತ್ತಲಾದಿತು ಶಿಶುನಾಳ ಶರೀಫ್April 27, 2012May 18, 2015 ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ || ಮತ್ತೆ ಗಗನತಾರಿ ಮೂಡಿ ಗೊತ್ತು ಐಸುರ ಚಂದ್ರನ್ನ ನೋಡಿ ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. || ಹಗಲಿ ಹರದಿತು ಸಮರ... Read More