ಒಲವೇ… ಭಾಗ – ೨

ಛೇ, ಇಷ್ಟಕೆಲ್ಲ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡಿದರೆ ಹೇಗೆ? ಮನಸ್ಸಿನಲ್ಲಿ ಹುದುಗಿರುವ ಚಿಂತೆ ಅಂತಿಮವಾಗಿ ಚಿತೆವರೆಗೆ ಕೊಂಡೊಯ್ಯುತ್ತದೆಯೇ ವಿನಃ ಒಳ್ಳೆಯ ದಾರಿಗಲ್ಲ. ಮನಸ್ಸಿನಲ್ಲಿ ಚಿಂತೆ ಆವರಿಸಿಕೊಂಡರೆ ಕಾಣುವುದು ಕೇವಲ ಶೂನ್ಯವೇ ಹೊರತು ಒಳ್ಳೆಯ...
ಒಲವೇ… ಭಾಗ – ೧

ಒಲವೇ… ಭಾಗ – ೧

ಆವಗಷ್ಟೇ ಸುರಿದು ಹೋದ ಮಳೆಯ ಅಬ್ಬರ ಸಂಪೂರ್ಣ ಕ್ಷೀಣಗೊಂಡು ಜನರು ನಿಟ್ಟುಸಿರು ಬಿಡುವಷ್ಟರೊಳಗೆ ಆಗಸದಲ್ಲಿ ಒಮ್ಮಿಂದೊಮ್ಮೆಲೆ ಮತ್ತೆ ದಟ್ಟ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿ ಮಳೆಯ ಮುತ್ತಿನ ಹನಿಗಳು ಭುವಿಗೆ ಮುತ್ತಿಕ್ಕಲು ಪ್ರಾರಂಭಿಸಿತು. ಮಳೆಯ ಹನಿಗಳ...

ಸಂಕ್ರಾಂತಿ

ಸಗ್ಗದಿ... ಸಂಕ್ರಾಂತಿ ಸಡಗರದಿ ಬರುತಿರೆ ಸವಿಯ ಸಂಕೇತದಿ ಎಳ್ಳು-ಸಕ್ಕರೆ ವಿನಿಮಯಿಸುತ್ತ ಸಾಗೋಣ ಸರಸದಿ ಸೌಹಾರ್ದತೆಯಲಿ ಮೇಲು-ಕೀಳು ಭೇದಭಾವ ಮರೆತು ಕ್ರಾಂತಿಯ ಸಂದೇಶ... ಸಕಲರಿಗೂ ಸಾರುತಲಿ... ಸಹಬಾಳ್ವೆಯಲಿ... ಸಾಗೋಣ. ಜಲ-ನೆಲ-ಕಾಡಿನ ರಕ್ಷಕರು ನಾವಾಗಿ ಮೌಢ್ಯ.. ಸಂಪ್ರದಾಯಗಳ...

ಚಂದದಿ ಕೇಳಿದರ ವಿಸ್ತಾರ

ಚಂದದಿ ಕೇಳಿದರ ವಿಸ್ತಾರ ವೇದಾಂತದ ಸಾರಾ ಮನಸುಗೊಟ್ಟು ಆಲಿಸಿರಿ ಪೂರಾ || ಪ|| ಮೊದಲಿಗಿತ್ತು ನಿರಾಕಾರಾ ಅದರಿಂದ ಸಾಕಾರ ಶಬ್ದ ಹುಟ್ಟಿತೋ ಓಂಕಾರ ಅಕಾರ ಉಕಾರ ಮಕಾರ ನಾದಬಿಂದು ಕಳಾಕಾರ ಸತ್ವ ರಜ ತಮದಿಯ...

ಸಮ್ಮಿಲನ

ಜೀವನವೊಂದು ಸುಖ-ದುಃಖಗಳ ಸುಂದರ ಸುದೀರ್ಘ ಯಾತ್ರೆ ಭೇದವ ಬೆರೆಸದೆ-ಮಿಂದು ಮುಂದೆ.. ಮುಂದೆ ಸಾಗಬೇಕು ದ್ವೇಷ-ಅಸೂಯೆ ಬದಿಗೊತ್ತುತಲಿ ಜಾತಿ-ಮತಗಳ ಭೇದವ ತುಳಿಯುತ ಒಂದೇ ತಾಯಿಯ ಉದರದಿ ಜನಿಸಿದ ಮನುಕುಲದ ಕುಡಿಗಳೆನ್ನುತಲಿ ಮಿಂದು ಮುಂದೆ-ಮುಂದೆ ಸಾಗಬೇಕು ನ್ಯಾಯ-ನೀತಿಯನು...

ಗೆಂಡೆತಿಮ್ಮ ಉವಾಚ

ಮೂರು ಗುಂಡು ಹಾಕಿ ಆ ಗಾಂಧಿಯನ್ನು ಕೊಂದರಂತೆ ನೂರು ಗುಂಡುಹಾಕಿದರೂ ನಾ ಸಾಯಲೊಲ್ಲೆ ಅಂಥಾದ್ದು ನನ್ನ ಮಹಾತ್ಮೆ ನನ್ನ ಹೃದಯಕ್ಕೆ ಗುಂಡು ತಾಗುವುದಿಲ್ಲ ಯಾಕೆಂದರೆ ನನಗೆ ಹೃದಯವೇ ಇಲ್ಲ ! ಇದ್ದರೂ ಅದು ಹೃದಯವಲ್ಲ...

ಕೋಶಗ್ರಂಥ ವ್ಯಾಕರಣ ಪ್ರಸಂಗದಿ

ಕೋಶಗ್ರಂಥ ವ್ಯಾಕರಣ ಪ್ರಸಂಗದಿ ವಾದಿಸ್ಯಾಡುವ ದಾಸರ ನಾಯಿ || ಪ || ಹೇಸಿ ವಿಷಯ ಗುಣಕೊಳಗಾಗುವ ಕವಿದೋಷಿಕ ಮಾಸ್ಯಾಳರ ನಾಯಿ ಕಾಸು ಕಾಸಿಗೆ ಕೈಯೊಡ್ಡುವ ಯಾಚಕ ದೋಷಕಿಯರು ಸಾಕುವ ನಾಯಿ ಆಸಗೆ ಬೀಳುವ ಸನ್ಯಾಸಿ...