ಒಲವೇ… ಭಾಗ – ೨
Latest posts by ಸದೇಶ್ ಕಾರ್ಮಾಡ್ (see all)
- ಒಲವೇ… ಭಾಗ – ೧೨ - July 23, 2012
- ಒಲವೇ… ಭಾಗ – ೧೧ - July 9, 2012
- ಒಲವೇ… ಭಾಗ – ೧೦ - June 25, 2012
ಛೇ, ಇಷ್ಟಕೆಲ್ಲ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡಿದರೆ ಹೇಗೆ? ಮನಸ್ಸಿನಲ್ಲಿ ಹುದುಗಿರುವ ಚಿಂತೆ ಅಂತಿಮವಾಗಿ ಚಿತೆವರೆಗೆ ಕೊಂಡೊಯ್ಯುತ್ತದೆಯೇ ವಿನಃ ಒಳ್ಳೆಯ ದಾರಿಗಲ್ಲ. ಮನಸ್ಸಿನಲ್ಲಿ ಚಿಂತೆ ಆವರಿಸಿಕೊಂಡರೆ ಕಾಣುವುದು ಕೇವಲ ಶೂನ್ಯವೇ ಹೊರತು ಒಳ್ಳೆಯ ಹಾದಿಯಂತು ಅಲ್ವೇ ಅಲ್ಲ. ಚಿಂತೆ ದೂರಮಾಡಿ ಜೀವನದಲ್ಲಿ ಹೇಗೆ ಮುನ್ನಡೆಯಬೇಕೆಂದು ಚಿಂತನೆ ಮಾಡು. ಅದು ನಿನ್ನನ್ನ ಉತ್ತಮ ಹಾದಿಯೆಡೆಗೆ ಕೊಂಡೊಯ್ಯುತ್ತದೆ. […]