ಉಮರನ ಒಸಗೆ – ೪೧

ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ; ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. *****

ಇದು ಎಂಥ ಶಿಶಿರ

ಇದು ಎಂಥ ಶಿಶಿರ! ಇದು ಎಂಥ ಶಿಶಿರ! ಹಕ್ಕಿಗಳ ಸದ್ದಿಲ್ಲ ಮರಗಳಲಿ ಎಲೆಯಿಲ್ಲ ಹಿಮ ಹೊದ್ದು ಮಲಗಿದೆ ಸರ್‍ವತ್ರ ಭೂಮಿ ಬೀದಿಯಲಿ ಜನವಿಲ್ಲ ಮಾತೆ ಕೇಳಿಸುವುದಿಲ್ಲ ನಗೆಯಿಲ್ಲ ಸದ್ದಿಲ್ಲ ಎಲ್ಲೆಲ್ಲೂ ಮೌನ ಉತ್ತರ ಧ್ರುವದಿಂದ...

ನರ್ತಕಿಯೊಬ್ಬಳ ನಾಟ್ಯವನ್ನು ನೆನೆದು

ಬಾ ಬಾ ಮೋಹನೆ-ಬೇಗ ಗೆಜ್ಜೆಯುಲಿಯೆ ಗೆಲು ಗೆಲ್ ಗೆಲ್ಲುಲಿವ ಹೆಜ್ಜೆಹೆಜ್ಜೆಗೂ ಹೃದಯವ ತುಳಿವ ನಸುನಗುವ ಹುಸಿಮುಳಿವ ಬಿಸವಂದದ ಸುಂದರಿ ನೀ ಬೇಗ ಬಾ . . . ನಮ್ಮಿರಮಿಂದಾವಮೃತವ ಪಡೆಯೆ, ಆರಾಡಿಪರೀ ಮಂತನು ಅರಿಯೆ....

ಮುಮ್ತಾಜಳ ಮಹಲು

ನನ್ನ ಅಖಂಡ ಪ್ರೀತಿಯನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಭವ್ಯ ಇಮಾರತ್ತು ಕಟ್ಟಿಸಿ ಅದರಲ್ಲಿ ನಿನ್ನ ಗೋರಿ ಮಾಡಿರಬಹುದು. ಆದರೆ ನನ್ನ ಪ್ರಿಯತಮನ ಹೃದಯದಲೇ ಕಟ್ಟಿಸಿದ...
ಖ್ಯಾತ ನಟರಾಗಿ…

ಖ್ಯಾತ ನಟರಾಗಿ…

ಸಿನಿಮಾ ನಟರೂ ಎಲ್ಲರಂತೆ ಮನುಷ್ಯರು. ನಟನೆಯನ್ನೇ ವೃತ್ತಿ ಪ್ರವೃತ್ತಿಯನ್ನಾಗಿಸಿಕೊಂಡು ತರಬೇತಿ ಪಡೆದುಕೊಂಡು ಕೆಲವರು ಖ್ಯಾತ ನಟರೆನಿಸಿರುವರು. ಅದೂ ಅವರ ವರಮಾನದ ಮೇಲೆ... ಈಗೀಗ ಭವ್ಯಭಾರತದಲ್ಲಿ ಬಾಲಿವುಡ್ ಚಿತ್ರಗಳ ಬಾಕ್ಸ್‌ಆಫೀಸ್ ಗಳಿಕೆ ನೂರಾರು ಕೋಟಿ ರೂಪಾಯಿ...

ಈ ಜನುಮವೆ ಮುಗಿವ ಮುನ್ನ

ಈ ಜನುಮವೆ ಮುಗಿವ ಮುನ್ನ ಕಾಣೆನೊ ಕಾಣುವೆನೊ ನಿನ್ನ ನರಿಯದೊಡನಭಿನ್ನಮೆನ್ನ ಮನದ ತಿತಿಕ್ಷೆ ಇಂದಲ್ಲಡೆ ಮುಂದೆ ನೆರೆಯ ದಿರದಿಲ್ಲಿಯೆ ಬಲ್ಲೆನೆರೆಯ- ಸಲದೆ ತಾಯ ಬಸಿರ ಮರೆಯ ಮಗುವ ದಿದೃಕ್ಷೆ? ನಿನ್ನೊಳೊಗೆದ ನನ್ನೊಳಿಂತು ನಿನ್ನ ಕಾಂಬ...

ಕನ್ನಡ ಉಳಿಸೇಳಿ

ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ ಕನ್ನಡಿಗರೇ ತೆರೆದು ಕಣ್ಣ ಕಾವೇರಿ ಕರುನಾಡ...
ನ್ಯಾಯದ ದಾರಿ ದೂರ

ನ್ಯಾಯದ ದಾರಿ ದೂರ

ಎಂದಿನಂತೆ ನ್ಯಾಯಾಲಯದ ಆವರಣ ಜನರಿಂದ ಕಿಕ್ಕಿರಿದಿತ್ತು. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವಂತಿದ್ದ ಕಿರಿಯ ವಕೀಲರುಗಳು ಕರಿಯ ಕೋಟಿನ ಒಳಗೆ ಬೆವೆಯುತ್ತಿದ್ದದ್ದು ಲೆಕ್ಕಕ್ಕಿರಲಿಲ್ಲ. ದಫ್ತರ ಹಿಡಿದ ಹಿರಿಯ ಲಾಯರುಗಳು ಮಾತನ್ನೇ ಬಂಡವಾಳ ಮಾಡಿಕೊಂಡು ಅಲ್ಲಲ್ಲಿ ಮುತ್ತಿದ...

ಜಯತು ಕನ್ನಡ ಮಾತೆ

ಜಯತು ಕನ್ನಡ ಮಾತೆ ಜಯತು ಕನ್ನಡ ಪುನೀತೆ ಜಯತು ಜಯತು ಜನನಿ ಕನ್ನಡ ಮಾತೆ|| ನಿನ್ನ ಒಡಲ ಮಮತೆಯ ಸಿರಿಯಲಿ ಪವಡಿಸಲೆನಿತು ಸುಖವು ನಿನ್ನ ಆಲಿಂಗದ ಅನುರಾಗ ಗಾನ ಭಾವತೆಯ ಗುಡಿಯಂದದ ಸೊಬಗು|| ನಿನ್ನ...

ಕುಲೀನ ಯುವತಿಯ ಎರಡನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ನಿನ್ನ ಕಾಲ್ಗಳ ನಡುವೆ ಮಲಗಲು ಎಂಥ ವ್ಯಕ್ತಿಯು ಬರುವನು? ಇರಲಿ ಬಿಡು ಯಾರಾದರೇನು? ನಾವು ಕೇವಲ ಸ್ತ್ರೀಯರು. ಮಿಂದು ಬಾ, ಲೇಪಿಸಿಕೊ ಪರಿಮಳ ಗೂಡುಗಳಲಿವೆ ಅತ್ತರು, ತಳೆದೆ ಹೊದಿಕೆಗೆ...