ಅಜ್ಜಪ್ಪ

ಆ ಊರು ಈ ಊರು ಯಾವೂರು ತಿರುಗಿದರು ಅಜ್ಜಪ್ಪ ಕುಲುಕುಲು ನಕ್ಕು ಬಂದಿ ಉಕ್ಕಡಗಾತ್ರ್ಯಾಗ ಉಕ್ಕಲಾಡಿದಿ ಅಜ್ಜ ಜ್ಞಾನ ಕಕ್ಕಡ ದೀಪ ಹಚ್ಚಿ ನಿಂದಿ ಮರುಳನೆಂದರು ಮರುಳ ನೀ ಭಾರಿ ಶಿವಶರಣ ಕೆಂಡ ಬೆಣ್ಣಿಯ...
ಪ್ರೇಮೋಪನಿಷತ್ತು

ಪ್ರೇಮೋಪನಿಷತ್ತು

ಕುವೆಂಪು ಕಾವ್ಯದಲ್ಲಿ ಯಾವುದು ತೀವ್ರವಾಗಿ ಅಭಿವ್ಯಕ್ತಿಸಲ್ಪಟ್ಟ ವಸ್ತು? ಎಂಬ ಪ್ರಶ್ನೆ ಹಾಕಿಕೊಂಡರೆ ಉತ್ತರಿಸಲು ಕಷ್ಟವಾದೀತು. ಏಕೆಂದರೆ ಪ್ರಕೃತಿ ಕಾವ್ಯವನ್ನೆಂತೊ ಹಾಗೆಯೆ ಸಾಮಾಜಿಕ ಕಾವ್ಯವನ್ನು ಬರೆದ ಕವಿ ಅವರು. ಕುವೆಂಪು ಕಾವ್ಯವನ್ನು ಒತ್ತಟ್ಟಿಗೆ ಓದುವಾಗ ಅವರು...

ರತ್ನ

ದಾರೀಲ್ ಆರೆ ಗುದ್ಲಿ ಯಿಡ್ದಿ ರತ್ನ ಅಳ್ಳ ತೋಡ್ತಾನೆ ಮೇಸ್ತ್ರಿ ನೋಡ್ತಾನೆ; ತೋಡ್ತಿದ್ದಂಗೆ ಏನೋ ನೋಡ್ತ ಆರೇ ವೂರಿ ನಿಲ್ತಾನೆ! ಬೆಪ್ಪಂಗ್ ನಿಲ್ತಾನೆ! ೧ ಎದುರಿನ್ ಬೇಲೀಲ್ ಬಿಟ್ಟಿದ್ ಊವು ರತ್ನನ್ ಕಣ್ಗೆ ಬೀಳ್ತಾದೆ...

ಪ್ರಾಣಿಜೀವನ

ಹರಿಗಡೆದ ಕೆರೆಯ ಕೊಳೆಗೊಂಡು ನಾರುವ ನೀರು ರಸವ ಹೀರುವ ಕಸದ ತವರು ಮನೆಯು. ಸಾವ-ಕುದುರೆಯ ದಂಡಿನೊಲು ಬರುವ ಸೊಳ್ಳೆಗಳ ಮೇವು-ಮೀಸಲಕಾಗಿ ಕಾದ ಬನವು. ಮೀಂಬುಲಿಗ ಬೆಳ್ಳಕ್ಕಿ ಬೇಟೆಯಾಡಲು ಅಡವಿ; ಮೀನಗಳ ಹುಟ್ಟು ಮನೆ; ಸುಡುವ...

ಬೇಸರವಿಲ್ಲದ ಲಿಪಿ

ಒಬ್ಬ ಸನ್ಯಾಸಿ ಸಮುದ್ರ ದಂಡೆಯ ಗುಡ್ಡ ಕಲ್ಲ ಮೇಲೆ ಕುಳಿತು ಧ್ಯಾನ ತಪದಲ್ಲಿ ತೊಡಗಿದ್ದ. ಒಂದು ಶಿಷ್ಯರ ಗುಂಪು ಗುರುವನ್ನು ಹುಡುಕಿಕೊಂಡು ಬರುವಾಗ ಈ ಸನ್ಯಾಸಿಯನ್ನು ನೋಡಿ ಆಕರ್ಷಿತರಾಗಿ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದರು....

ಹಾಗೆ ಬೆಳೆವ ಹಲಸಿನ ಬಗೆಯ ಬಲ್ಲಿರಾ?

ಹಾ ಎಂದೊಡದು ಆನಂದವಿರಬಹುದು ಹಾ ಎಂದೊಡದು ಆಕ್ರಂದವಿರಬಹುದು ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು - ವಿಜ್ಞಾನೇಶ್ವರಾ *****

ಸಿದ್ದಾರೋಡಿ ಸದ್ಗುರು

ತಪ್ಪಿತು ತಾಗಿತು ಮತ್ತೊರಿ ಬಂದಿತು ನಿಲ್ಲೂ ಸಲ್ಲದಾದರೆ ನಿಲ್ಲದಾದಿತು ಸಿದ್ದಾರೋಡಿ ಸದ್ಗುರು ಉದ್ದಾರದೆ ನಿಮ್ಮಿಂದ್ ವಿದ್ಯಾ ಪಡೆದು ನಾನು ಉದ್ದಾರದೆ ನಿಮ್ಮಿಂದಾ ಅಂಗಾರಾದು ಬಸವಾ ಸಿದ್ದಾರೋಡ ಸದ್ಗುರು ಸಲುಽಗಾರೆ ದೇಸಕೆಲಾ ಬಂದಾರೂ ಸಂಗ್ಯಾತಾ ಸಿದ್ದಾರೋಡಿನ...
ಮಲ್ಲಿ – ೧೯

ಮಲ್ಲಿ – ೧೯

ಬರೆದವರು: Thomas Hardy / Tess of the d'Urbervilles ಶಂಭುರಾಮಯ್ಯನು ರಸಿಕ. ಅವನಿಗೆ ಜರ್ದಾ ಎಂದರೆ ಪ್ರಾಣ. ಅಡಕೆಲೆ ಇಲ್ಲದಿದ್ದರೂ ಬಾಯಲ್ಲಿ ಒಂದು ಚೂರು ಜರ್ದಾ ಇರಬೇಕು. ಅದೀ ಜರ್ದಾನೇ ಅವನಿಗೆ ಮಲ್ಲಣ್ಣನ...

ಸುಖವೆಲ್ಲಿ!

ಸಾಗರದ ಅಲೆ ಅಲೆಗಳೆಲ್ಲ ನಿನ್ನ ನಿನಾದವೆ ನುಡಿಸುತ್ತಿವೆ ಕೋಗಿಲೆ ತನ್ನ ಕೊರಳಿನ ದನಿಯಲಿ ನಿನ್ನ ರೂಪಗಳ ಗುನಿಗುನಿಸುತ್ತಿವೆ ತಾರೆಗಳೆಲ್ಲ ಕೃಷ್ಣ ಚವತ್ತಿಗೆ ಚಂದ್ರನ ಕಾಣಲು ಪರಿತಪಿಸುವಂತೆ ಲೋಕದ ಜನರ ಮಧ್ಯನಾನು ನಿನ್ನ ದರುಶನಕ್ಕಾಗಿ ನಾ...

ಉಮರನ ಒಸಗೆ – ೪೧

ಪೊನಲ ತಡಿಯಲಿ ಪೊಸ ಗುಲಾಬಿ ನಗು ನಗುತಲಿರೆ ಘನ ಖಯ್ಯಮನ ಕೂಡೆ ಚೆಂಗಳ್ಳ ಕುಡಿ, ಬಾ; ಕರಿಯ ಕುಡಿತವ ಮುಂದೆ ಕಾಲನೊಡ್ಡಿದೊಡಂದು ಪಿಂತೆಗೆಯದೆದೆಯುಡುಗದದನು ಕುಡಿ ನಗುತೆ. *****