ಈ ಜಗತ್ತು

ಇನ್ನೂ ಹತ್ತಿರ ಇನ್ನೂ ಹತ್ತಿರ ಬರುತ್ತಿರುವೆ ಕಾಣಲಾರಂಭಿಸಿರುವೆ ಇನ್ನೂ ಎತ್ತರ ಇನ್ನೂ ಎತ್ತರ ಆದ್ದರಿಂದ ಸ್ವಲ್ಪ ದೂರ ಹೋಗು ಅಥವಾ ಸ್ಥಲ್ಪ ಬಾಗು ಅಯ್ಯೋ ನನ್ನ ಭುಜಕ್ಕೆ ತಾಗುತ್ತಿದೆ ನಿನ್ನ ಕಮಂಡಲ ಮೂಗು ನಿನ್ನ...

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ ಖಾಜಿ ಖತೀಬಸಾಬ ನಿತ್ಯ ನಮಾಜಮಾಡಿ ಕತ್ತಲಾದೀತೋ ಮತ್ತೆ ಶರಣರಿಗೆ  || ಪ || ಕರ್ಬಲ್‍ದಾರಿ ನೋಡಿ ಮಾತಾಡಿ ತಾನು ತರುಳ ಕಾಸೀಮಗ ಘಾತವಾಯಿತೆಂದು ಧರುಣಿಮೇಲೆ ನಿಂತು...
ಸಂದರ್ಶನ

ಸಂದರ್ಶನ

"ನೀವೂನು ಯಾಕೆ ಜೊತೆಗೆ ಬರಬಾದು? ಸಂದರ್ಶನಕ್ಕೆ ಅಡ್ಡಿ ಇಲ್ದಂತೇನೆ ಮಾತಾಡ್ತ ಹೋಗೋಣ ಬನ್ನಿ...." ಎಂದು ಸೆನ್ ಹೇಳಿದಾಗ, ನನಗೂ ಆ ಕ್ಷಣಕ್ಕೆ ಮಾಡಲು ಬೇರೇನೂ ಕೆಲಸವಿಲ್ಲದ್ದರಿಂದ ಟೇಪ್‌ರಿಕಾರ್ಡರ್ ಆರಿಸಿ ‘ಎಲ್ಲಿಗೆ -ಏನೂ’ ಎಂದೂ ಸಹ...

ಸಂಗಾತಿ

ಬಾಳ ಸಂಗಾತಿ... ಸೌಂದರ್ಯಸಾಗರದಿ ತೇಲುವ ಪ್ರೀತಿಯ ಒಡತಿ... ನೀನಾರು... ನಾನರಿಯೆ ಕಣ್ಣು ತುಂಬಾ... ಮನವೆಲ್ಲಾ ತುಂಬಿರುವಿ ಮಿಂಚಿನ ಹಾಗೆ... ಮುಸಕದಿ ಮಾಯೆಯಾಗಿ ನಿನ್ನಾ... ಪ್ರತಿಬಿಂಬ ಬಾ-ಎನ್ನುತಿರುಲು ತನು-ಮನ ಹಾತೊರೆದು ನಿನ್ನಾಲಿಂಗನದ ಸಾಮಿಪ್ಯ ಕಲ್ಪನೆಯ ನೂರೆಂಟು...

ಕೃಷ್ಣನ್ ಕುಟ್ಟಿ

ಕೆಲವರು ಕಾಲದ ಜೊತೆಗೆ ಸರಳರೇಖೆಯ ಹಾಗೆ ಬೆಳೆಯಬಲ್ಲರು ಕೃಷ್ಣನ್ ಕುಟ್ಟಿ ಬೆಳೆದಿದ್ದು ಬೇರೆಯ ಥರ ಅಪ್ಪ ಸತ್ತಾಗ ಕೃಷ್ಣನ್ ಕುಟ್ಟಿ ಹದಿನೈದು ವರ್ಷದ ಹುಡುಗ ತ್ರಿವೇಂದ್ರಮ್ ಸಮೀಪದ ಹುಡುಗ ತ್ರಿವೇಂದ್ರಮ್ ತಲುಪಿದ ಹುಡುಗ ತ್ರಿವೇಂದ್ರಮ್‍ನಲ್ಲಿ...