ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ

ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ ಖಾಜಿ ಖತೀಬಸಾಬ ನಿತ್ಯ ನಮಾಜಮಾಡಿ ಕತ್ತಲಾದೀತೋ ಮತ್ತೆ ಶರಣರಿಗೆ  || ಪ || ಕರ್ಬಲ್‍ದಾರಿ ನೋಡಿ ಮಾತಾಡಿ ತಾನು ತರುಳ ಕಾಸೀಮಗ ಘಾತವಾಯಿತೆಂದು ಧರುಣಿಮೇಲೆ ನಿಂತು...