Day: September 12, 2012

#ಹನಿಗವನ

ನಾನಾದೆ “ಒಂದು ದಿನ”

0
ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)

ಹೃದಯದಲ್ಲಿ ಬೆಳಗಿನಾ ಬೆಳಕು ತಲೆಯಲ್ಲಿ `ಮಧ್ಯಾಹ್ನ ತೇಜ’ ಮುಖದಲ್ಲಿ `ಸಂಜೆಗೆಂಪು’ ಮುಚ್ಚಿದ ರೆಪ್ಪೆಯಲಿ `ರಾತ್ರಿ’ ಯಾದಾಗ ನಾನಾದೆ `ಒಂದು ದಿನ’ *****