ಕಂಪನಿ ಸವಾಲ್ : ಒಂದು ಓದು
ಸತೀಶ್ ಕುಲಕರ್ಣಿಯವರು ಚಳವಳಿಗಳಲ್ಲಿ ತೊಡಗಿ ಕೊಂಡವರು. ಸಿದ್ಧಾಂತ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕ್ರಿಯಾಶೀಲ ವ್ಯಕ್ತಿತ್ವ ಅವರದು. ತಾವು ನಂಬಿದ ತತ್ವಾದರ್ಶನಗಳನ್ನು ಬೀದಿನಾಟಕಗಳ ಮೂಲಕ ಹೇಳುವ ಪ್ರಯತ್ನಗಳನ್ನೂ ಅವರು ಮಾಡುತ್ತ...