
ಇದ್ದಾರೆ ಕಲಿಯುಗದಲ್ಲೂ ಅಹಲ್ಯೆಯರು ಆಧುನಿಕ ಅಹಲ್ಯೆಯರು ಇಂದು ಎಂದು ಮುಂದೆಂದೂ ಕೂಪ ಮಂಡೂಕಗಳಂತೆ ಗಂಡ ಮನೆ ಮಕ್ಕಳು ತಾವೇ ಕಟ್ಟಿಕೊಂಡ ಕೋಟೆಗೆ ಬೀಗ ಹಾಕಿಸಿ ಬೀಗದ ಕೈ ಗಂಡಂದಿರಿಗೆ ಕೊಟ್ಟು ಸ್ವಾಭಿಮಾನವ ಮೂಲೆಗಿಟ್ಟು ವ್ಯಕ್ತಿತ್ವವ ಅಡವಿಟ್ಟು ಬದ...
ಸೈರಿಸು ಮಗಳೇ ಹೈರಾಣವಾಗದಿರು ಶತ ಶತಮಾನಗಳಿಂದ ಬಂದ ಗತ್ತು ಗಮ್ಮತ್ತು ಶಾಶ್ವತವಲ್ಲ. ಹೊಸದಂತೂ ಅಲ್ಲ. ಅಟ್ಟವೇರಿದವರು ಇಳಿಯಲೇ ಬೇಕಲ್ಲ ನಿನ್ನವ್ವ ನನ್ನವ್ವ ಅವರವ್ವ. ತುಳಿದದ್ದು ಒಂದೇ ಹಾದಿ ಕಲ್ಲು ಮುಳ್ಳಿನ ಗಾದಿ ನಾಲ್ಕು ಗೋಡೆಗಳಲ್ಲೇ ಚಿತ್ತಾರ...
ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ… ಮೃದು ಮಧುರ ಸ್ವರ ಸವಿ ಜೇನಿನ ಅಧರ ಬಳೆಗಳ ಸಂಚಾರ, ಬಿಂಕ ಬಿನ್ನಾಣ...
ಬಾ ಗೆಳೆಯ ಬಾ ಹೃದಯದಂಗಳದಲ್ಲಿ ಚಿತ್ತಾರ ಬಿಡಿಸು ಬಾ ಬಾನಿನಂಗಳದಲ್ಲಿ ಚಂದಿರ ನೀನಾಗು ಬಾ ನೀ ಬರುವಿಯೆಂದು ಕಾಯುತಿರುವೆ ಕಾತುರದೆ ಇಹಪರವ ಮರೆತು ಹೃದಯ ಬಾಗಿಲು ತೆರೆದು ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ ಮುಗುಳ್ಳಗೆಯ ಮಲ್ಲಿಗೆ ಮುಡಿದು ಮೌನ ಬಂಗಾ...














