ಸ್ವಂತ ದುಡಿದನ್ನವಿಲ್ಲದೆ ಸಾವಯವ ಮೊಹರಿಂದೇನಕ್ಕು ?

ಸ್ವಂತದುದ್ಯೋಗ, ಮಡದಿ, ಮನೆ, ಮಕ್ಕಳೆನ್ನುತಲೊಂದು ಸುಖದ ಕೋಟೆಯ ಬಲಿವವಸರದೊಳೊಂದಷ್ಟು ಸಾವಯವ ಮೊಹರಿನನ್ನವನು ಕೊಂಡೊಡೇನಕ್ಕು? ಸಾವಯವವೆಂದೊಡದು ಬರಿ ಯಕ್ಷಿಣಿಯ ಹಣ್ಣಕ್ಕು ಸುಮ್ಮನಷ್ಟು ಹೊತ್ತಿನೊಳೊಂದಷ್ಟು ಭ್ರಾಮಕದ ಮಜವಿಕ್ಕು - ವಿಜ್ಞಾನೇಶ್ವರಾ *****

ನಾನು ಸುಂದರ ಗಗನ ದೇವತೆ

ನಾನು ಸುಂದರ ಗಗನ ದೇವತೆ ಮುಗಿಲ ತುಂಬಾ ಹಾರಿದೆ ಜ್ಞಾನ ಯೋಗದ ರಕ್ಕೆ ಬೀಸುತ ಸೂಕ್ಷ್ಮ ಲೋಕವ ಸೇರಿದೆ ಹಕ್ಕಿಯಾಗಿ ರೆಕ್ಕೆ ಬೀಸಿದೆ ಮೇಲು ಮಂದಿರ ತಲುಪಿದೆ ಶಿಖರ ಮಂದಿರ ಮುಕುರ ಮಂದಿರ ಸಕಲ...

ಹೃದಯ ರಾಗ

ಹೃದಯ ತುಂಬಿ ಬರೆದೆ ನಾನು ಹೊಸದು ಹೊಸದು ಕವಿತೆಯ ನವರಾಗದಿ ನುಡಿಸು ನೀನು ಬಾಳ ಭಾವ ಗೀತೆಯ. ಕಣ್ಣಿನಲ್ಲಿ ಕನಸು ತುಂಬಿ ಕಾವ್ಯ ಧಾರೆಯಾಗಲಿ ಮಾತಿನಲ್ಲಿ ಮಧುವು ತುಂಬಿ ಸರಸ ಸೂರೆಯಾಗಲಿ ಮನಸ್ಸು ಮನಸ್ಸು...
ವಚನ ವಿಚಾರ – ದುಡ್ಡು ಎಂಬ ನಾಯಿ

ವಚನ ವಿಚಾರ – ದುಡ್ಡು ಎಂಬ ನಾಯಿ

ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆವೆನಯ್ಯಾ ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ ಹಡಿಕೆಗೆ ಮೆಚ್ಚಿದ ಸೊಣಗ ಅಮೃತದ ರುಚಿಯ ಬಲ್ಲುದೆ ಕೂಡಲಸಂಗಮದೇವಾ [ಕಾಂಚನ-ಚಿನ್ನ, ಹಡಿಕೆ-ಎಲುಬು, ಸೊಣಗ-ನಾಯಿ] ಬಸವಣ್ಣನ ವಚನ. ದುಡ್ಡು ಎಂಬ ನಾಯಿಯನ್ನು...

ಅರಸು ಮಕ್ಕಳ ಶಸ್ತ್ರವಿದ್ಯಾ ಪ್ರದರ್ಶನ

-ದ್ರೋಣನು ಅರಸುಮಕ್ಕಳಿಗೆ ವಿವಿಧ ವಿದ್ಯೆಗಳನ್ನು ಕಲಿಸಿ, ಅವರಲ್ಲಿ ಅರ್ಜುನನನ್ನು ಅಗ್ರಗಣ್ಯನನ್ನಾಗಿಸಿದನು. ತಾನು ರಾಜಕುಮಾರರಿಗೆ ಕಲಿಸಿದ ವಿದ್ಯೆಗಳನ್ನು ಅವರಿಂದ ಪ್ರದರ್ಶಿಸಿ ಕುರುಕುಲ ಹಿರಿಯರ ಮತ್ತು ಜನತೆಯ ಮೆಚ್ಚುಗೆ ಗಳಿಸುವ ಸಲುವಾಗಿ ಭೀಷ್ಮನ ಅನುಮತಿ ಪಡೆದು, ತನ್ನ...
cheap jordans|wholesale air max|wholesale jordans|wholesale jewelry|wholesale jerseys