ಸ್ವಂತದುದ್ಯೋಗ, ಮಡದಿ, ಮನೆ, ಮಕ್ಕಳೆನ್ನುತಲೊಂದು
ಸುಖದ ಕೋಟೆಯ ಬಲಿವವಸರದೊಳೊಂದಷ್ಟು
ಸಾವಯವ ಮೊಹರಿನನ್ನವನು ಕೊಂಡೊಡೇನಕ್ಕು?
ಸಾವಯವವೆಂದೊಡದು ಬರಿ ಯಕ್ಷಿಣಿಯ ಹಣ್ಣಕ್ಕು
ಸುಮ್ಮನಷ್ಟು ಹೊತ್ತಿನೊಳೊಂದಷ್ಟು ಭ್ರಾಮಕದ ಮಜವಿಕ್ಕು – ವಿಜ್ಞಾನೇಶ್ವರಾ
*****