Day: November 23, 2023

ಉದ್ಯೋಗದೊಳುನ್ನತದುದ್ಯೋಗ ಕೃಷಿಯಲ್ಲದಿನ್ನೇನು?

ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು – ವಿಜ್ಞಾನೇಶ್ವರಾ *****

ಅಸ್ತಿತ್ವ

ಬದುಕುತ್ತೇನೆ ಗೆಳೆಯಾ ನೀನಿಲ್ಲದೆಯೂ ಬದುಕುತ್ತೇನೆ ನಾನು ನಾನಾಗಿ ನಶ್ವರದ ಪಯಣದಲಿ ಅಗಲುವಿಕೆ ಅನಿವಾರ್ಯತೆ ಒಂಟಿತನ ಸಹಜ ತಾನೇ ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ ಸವಿಯಾಗಿ ಮಾತನಾಡಿ ಹೊಂಗನಸಿನಲಿ ತೇಲಾಡಿಸಿ […]

ವಚನ ವಿಚಾರ – ಗುರು ಶಿಷ್ಯರು

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯಾ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ […]

ಬಕಾಸುರ ಸಂಹಾರ

-ಅರಗಿನಮನೆಯ ಅವಘಡದಿಂದ ಪಾರಾಗಿ ಕಾಡಿಗೆ ಬಂದ ಪಾಂಡವರು ಹಿಡಿಂಬವನವನು ತಲುಪಿದರು. ಅಲ್ಲಿ ಭೀಮನು ಹಿಡಿಂಬನನ್ನು ವಧಿಸಿ ರಾಕ್ಷಸಕನ್ಯೆಯಾದ ಹಿಡಿಂಬೆಯನ್ನು ಮದುವೆಯಾದ. ಒಂದು ವರ್ಷ ಕಾಲ ಕಳೆಯುವಷ್ಟರಲ್ಲಿ ಭೀಮನಿಗೆ […]