Home / Kannada Bhavageethe

Browsing Tag: Kannada Bhavageethe

ಮಲಗಿರುವ ಕನ್ನಡಿಗ ಎದ್ದೇಳಲಿ ಎದ್ದಿರುವ ಕನ್ನಡಿಗ ಮುನ್ನಡೆಯಲಿ ಮುನ್ನಡೆವ ಕನ್ನಡಿಗ ಹಿಂಜರಿಯದಿರಲಿ ಹಿಂಜರಿದರೆ ಬದುಕು ಯಾಕೆ ಹೇಳಿ? // ಕನ್ನಡಿಗ ಈ ನೆಲದಿ ಸಾರ್ವಭೌಮ ಉದ್ಯೋಗ ಪಡೆವಲ್ಲಿ ಪಂಗನಾಮ ಆದರೂ ಧ್ವನಿಯಿಲ್ಲ ಯಾಕೊ ಏನೊ ಮಹಿಷಿ ವರದಿಯ ಇಲ...

ಗೆಳತಿ, ನೀನಲ್ಲಿ ನಾನಿಲ್ಲಿ ಆದರೂ ಇಲ್ಲ ವಿರಹ ಇದು ಸತ್ಯ ಬರಹ //ಪ// ಓದುವ ಕವಿತೆಯಲಿ ನೀ ಕವಿತೆಯಾಗಿರುವೆ ಬೀಸುವ ಗಾಳಿಯಲಿ ನೀ ತಂಬೆಲರಾಗಿರುವೆ ಇರುವ ಬೆಳಕಿನಲಿ ನೀ ಬೆಳಕೇ ಆಗಿರುವೆ ಕತ್ತಲೆ ಬಂದರೂ ಅಲ್ಲಿ ನೀ ಸ್ಪಷ್ಟ ಕಾಣುವೆ ಹಾಗಾಗಿಯೆ ವಿರಹ...

ನಿನ್ನ ನೆನಪೇ ನನಗೆ ಕಾವ್ಯ ಇದರ ಹೊರತು ಯಾವುದು ಭವ್ಯ? /ಪ// ಬಂದೆ ನೀನು ಬಾಳಿನಲ್ಲಿ ಮೋಡವಾಗಿ ಅಂದು ನಾ ಬಗೆದೆ ಮಳೆಯಾಗಿ ಸುರಿಯುವೆ ನೀ ಎಂದು ಆದರೇಕೊ ಮಳೆಯಾಗಲಿಲ್ಲ; ಬಿರಿದ ನೆಲ ತಣಿಯಲಿಲ್ಲ ನಾ ಕೇಳಿದ ಪ್ರೇಮ ಪದಕೆ ಆದೆ ನೀನು ಅರ್ಥ ಒಡನೆ ನುಡ...

ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ – ಉದ್ಯಾನ ನಗರ ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ// ಊರಗಲದ ಫುಟ್‌ಪಾತನ್ನು ರಸ್ತೆಯು ನುಂಗಿತಣ್ಣ ವಿಸ್ತರಿಸಿದ ಈ ರಸ್ತೆಯನು ಟ್ರಾಫಿಕ್ ನುಂಗಿತಣ್ಣ ಕಿವಿಗಡಚಿಕ್ಕುವ ಹಾರನ್ನು ಕಿವಿಯನು ತುಂಬಿತಣ್ಣ ಆ...

ಮೂಡಿದ ಮುಂಜಾನೆ ಹೊಸದಾಗಿದೆ ಪೂರ ಕಣ್ತೆರೆದ ಕರುಣೆಯಲಿ ಬದುಕಾಗಿದೆ ಹಗುರ /ಪ// ಹಾರಿದ ಬೆಳ್ಳಕ್ಕಿ ಬಿಡಿಸಿದೆ ರಂಗೋಲಿ ಎಂದಿನ ರಂಗೋಲಿ ಚೆಲ್ಲಿದೆ ಹೊಸ ಹೋಲಿ ಹಾಡಿದ ಗಿಳಿ ಕೋಗಿಲೆ ಹೊಸ ರಾಗ ಹಾಡಿದೆ ಅದರಲಿ ಹೊಸ ಚೇತನ ಹೊಸ ಬದುಕ ತೋರಿದೆ ದೂರದ ಗಿ...

ಮಾತು ಕವಿತೆಯಾಗುವುದು ನಿನ್ನಿಂದ ಆ ಕವಿತೆ ರಾಗ ಪಡೆಯುವುದು ನಿನ್ನಿಂದ ಆ ರಾಗ ಪಡೆದ ಕವಿತೆ ಆಗದಿರಲಿ ಕತೆ ಆ ಕತೆ ಚಿರಸ್ಥಾಯಿಗೊಳಿಸದಿರಲಿ ವೆತೆ /ಪ// ಕೋಗಿಲೆ ಕುಹು ಎನ್ನುವುದು ನಿನ್ನಿಂದ ನವಿಲು ಹೆಜ್ಜೆ ಹಾಕುವುದು ನಿನ್ನಿಂದ ಚೈತ್ರದಾಗಮನ ಕೂಡ...

ಹೃದಯವೆ ದೇವಾಲಯವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ಇರುವುದು ದೇವತೆ ಮಾತ್ರ-ಆ ದೇವಿಗೆ ಭಕ್ತ ನಾ ಮಾತ್ರ /ಪ// ಎದೆ ಬಡಿತವೆ ಘಂಟಾನಾದ ಕಣ್ಣೋಟದಲೆ ಆರತಿ ತುಟಿ ಮಿಡಿತವೆ ಮಂಗಳಸ್ತೋತ್ರ ಇದಕ್ಕೆ ಪ್ರಸನ್ನ ಮೂರುತಿ ಹೊರಟರೆ ಅವಳು ಮೆರವಣಿಗೆ ಎದೆಯಲಿ ಬ...

ನಿನ್ನುಸಿರ ಕಂಪಿನಲಿ ಇರುವಾಗ ನಾನು…. ಧೂಮಪಾನವೇಕೆ ನನಗೆ ಗೆಳತಿ ನೀನು ಇರುವಾಗ ಮಧುಪಾನ ಕೂಡ ಏಕೆ ನಿನ್ನಧರ ಕಾದಿರುವಾಗ ||ಆಲಾಪ್|| ಧೂಮಪಾನವೇಕೆ ಗೆಳತಿ ಧೂಮಪಾನವೇಕೆ? ನಿನ್ನುಸಿರ ಕಂಪಿನಲಿ ಇರುವಾಗ ನಾನು ಧೂಮಪಾನವೇಕೆ ಗೆಳತಿ ಧೂಮಪಾನವೇಕ...

ಬಾ ಗೆಳತಿ ಕಾದಿರುವೆ ನನ್ನೆದೆಯ ಕದ ತೆರೆದು ಪ್ರೀತಿ ಪರಿಮಳದ ಹೂ ಹೊಸಿಲಲ್ಲಿ ಹಾಸಿ ಬಾಡುತಿದೆ ನೋಡು ಅದು ತಡ ಬೇಡ ಕರುಣೆ ಇಡು ಪ್ರೀತಿ ಸಿಂಚನ ಮಾಡಿ ಬಾರೆ ನಗೆ ಸೂಸಿ //ಪ// ಕಟ್ಟಿರುವೆ ಕನಸನ್ನು ಮುಗಿಲನ್ನು ಮುಟ್ಟಿರುವೆ ಗಾಳಿ ಗೋಪುರ ಬೇಡ ಬಾ ಬ...

1...789

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...