Kannada Bhavageethe

ಗೆಳತಿ ಓ ಗೆಳತಿ

ಗೆಳತಿ ಓ ಗೆಳತಿ ಕಣ್ಣಲ್ಲಿ ಬೆಳಕಾದೆ ಎದೆಯಲ್ಲಿ ಹಸಿರಾಗಿ ಪ್ರತಿಮಾತಿಗುಸಿರಾದೆ |ಪ| ಇನ್ನು ಏಕೆ ದೂರ ದೂರ ವಿರಹ ಸಾಧ್ಯವೇ ವಿರಹ ಸುಡಲು ಮತ್ತೆ ಬದುಕು ಸಾಧ್ಯವೇ? […]

ಭಾವದ ಬೆನ್ನೇರಿ

ಭಾವದ ಬೆನ್ನೇರಿ- ಆಕಾಶಕೆ ನೆಗೆಯುವೆಯೊ ಪಾತಾಳಕೆ ಇಳಿಯುವೆಯೊ ಕಡಲನು ಈಜುವೆಯೊ ಕಡಲಾಳವ ಸೇರುವೆಯೋ! || ಪ || ಭಾವದ ಬೆನ್ನೇರಿ- ಕೋಗಿಲೆ ಆಗುವೆಯೊ ನವಿಲಾಗಿ ಕುಣಿಯುವೆಯೊ ಕವಿತೆಯ […]

ಕೆಂಪು ಹಾಡು

ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿಽ ಒಂದೆ ಇರಲಿ ದಾರಿ ನೂರು […]

ಕಾಣುವ ಕಣ್ಣಿಗೆ

ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಗಾಳಿಯಲಿ! || ತುಟಿಯಲಿ ರಾಮ ಮನದಲಿ ಕೃಷ್ಣ ಇದು […]

ಅಮ್ಮ

ಕಳೆದುಕೊಂಡ ಅಮ್ಮ ನಿನ್ನ ಎಲ್ಲಿ ಹುಡುಕಲಿ ಮತ್ತೆ ಪಡೆವ ಭಾಗ್ಯ ಉಂಟೆ ನನ್ನ ಹಣೆಯಲಿ || ಧರೆಗೆ ತಂದೆ ನೀನೆ ಧರಣಿ ನೀನೆ ಮೊದಲ ಅಕ್ಷರ ಮತ್ತೆ […]