ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು

ನನ್ನ ಎದೆಹಲಗೆಯಲಿ ನಿನ್ನ ಶ್ರೀಮೂರ್ತಿಯನು ಚಿತ್ರಿಸಿದೆ ಈ ಕಣ್ಣು ಚಿತ್ರಕಾರನ ಹಾಗೆ ; ನನ್ನ ಮೈಕಟ್ಟು ಬಳಸಿದೆ ನಿನ್ನ ಚಿತ್ರವನು, ಸಾಕ್ಷಿಯಾಗಿದೆ ಚಿತ್ರ ಬಹು ಮಹೋನ್ನತ ಕಲೆಗೆ, ನಿನ್ನ ನಿಜವ್ಯಕ್ತಿತ್ವ ರೂಪ ಪಡೆದಿರುವ ಬಗೆ...
ಪುಂಸ್ತ್ರೀ – ೫

ಪುಂಸ್ತ್ರೀ – ೫

ಜಲದೊಳರಳಿತು ಪ್ರೇಮಕಮಲ ಸೌಭದೇಶದ ಗಡಿಯವರೆಗೆ ಅವಳನ್ನು ಕರೆತಂದ ಹಸ್ತಿನಾವತಿಯ ರಥ ಅಲ್ಲಿ ನಿಂತಿತು. ಹಸ್ತಿನಾವತಿಯಿಂದ ಸೌಭಕ್ಕೆ ಎರಡು ದಿನಗಳ ಪಯಣ. ಎರಡು ರಾತ್ರೆಗಳನ್ನು ಛತ್ರಗಳಲ್ಲಿ ಕಳೆದು, ಅವುಗಳ ಸನಿಹದಲ್ಲೇ ಇದ್ದ ಅಶ್ವಶಾಲೆಗಳಲ್ಲಿ ಕುದುರೆಗಳನ್ನು ಬದಲಾಯಿಸಿ...

ಅನುರಾಗ

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನೂ ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾ...

ಏಣಿ

ಮೇಲೇರಬೇಕು ಮೇಲೆ ಬರಲೇ ಬೇಕು ಮೇಲೇರಿ ಬರುವುದು ಯಾರೊಬ್ಬನ ಸ್ವತ್ತಲ್ಲ ಎಲ್ಲರ ಜನ್ಮಸಿದ್ಧ ಹಕ್ಕು. ಇರುವುದೊಂದೇ ಏಣಿ ಹತ್ತುವವರೋ ಅಸಂಖ್ಯ ಗುಂಪು ಗುಂಪು ಮಂದಿ ಅನೇಕರಿಗೆ ಏಣಿಯ ಹತ್ತಿರವೂ ಹೋಗಲಾಗುತ್ತಿಲ್ಲ. ತಾಕತ್ತಿದ್ದವ ನುಗ್ಗಿದ ಅವನೊಂದಿಗೆ...
ಕವಿತೆ ಮತ್ತು ಪ್ರಜಾಸತ್ತೆ

ಕವಿತೆ ಮತ್ತು ಪ್ರಜಾಸತ್ತೆ

ಇಪತ್ತನೇ ಶತಮಾನದ ಅಮೇರಿಕನ್ ಕವಿತೆಗಳ ಕುರಿತು (American Poetry of the Twentieth Century ಬರೆದ ಪುಸ್ತಕವೊಂದರಲ್ಲಿ ರಿಚರ್‍ಡ್ ಗ್ರೇ (Richard Gray) ಆರಂಭದಲ್ಲೇ ಅಮೇರಿಕನ್ ಪಜಾಸತ್ತೆಗೂ ಕವಿತೆಗೂ ಇರುವ ಸಂಬಂಧದ ಬಗ್ಗೆ ಪ್ರಸ್ತಾಪಿಸುತ್ತ...

ಬ್ಯಾಸೀಗಿ ಬಲುಕೆಟ್ಟ

ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ...

ಯಾರು?

ಸರ್ದಾರ್: "ಅಲ್ಲಿ ನೋಡಿ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಹಾಕಿರೋ ಅವರು ಹುಡುಗ ನೋ ಹುಡುಗಿಯೋ ತಿಳಿಯುತ್ತಿಲ್ಲ..." ವ್ಯಕ್ತಿ: "ಅವಳು ನನ್ನ ಮಗಳು.." ಸರ್ದಾರ್: "ನೀವು ಅವರ ತಂದೆಯಾ?" ವ್ಯಕ್ತಿ: "ಅಲ್ಲ ತಾಯಿ" *****

ಶವಗಳು

ಬೆಂಕಿಬಿದ್ದ ಮನೆಗಳಿಂದ ಅರೆಬೆಂದ ಹೆಣಗಳ ಕಮಟು ವಾಸನೆ ಉಸಿರುಗಟ್ಟಿಸುವ ಹೊಗೆ ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೇ ನೆರೆಮನೆಯ ಸುಡದು, ಬೋಸ್ನಿಯಾದ ಕ್ರೂರ ಬದುಕುಗಳು ಸೋಮಾಲಿಯಾದ ಆಸ್ತಿ ಪಂಜರಗಳು ರಾಮನಾಮದಡಿಯಲಿ ಚೂರಿ ಇರಿತಕ್ಕೆ ಸಿಕ್ಕು ಎಲಿ...
cheap jordans|wholesale air max|wholesale jordans|wholesale jewelry|wholesale jerseys