ಮತ್ತೆ ಮೂಡುತಿದೆ

ಮತ್ತೆ ಮೂಡುತಿದೆ ಕತ್ತಲೆದೆಯಿಂದ ಪೌರುಷಮಯ ಇತಿಹಾಸ, ಸತ್ತ ಬೂದಿಯಲು ಕಿಡಿಗಳ ತೆರೆಯುವ ಅನಂತತೆಯ ಚಿರಸಾಹಸ ಮನೆಯ ಕವಿದಿದ್ದ ಇರುಳನು ಕೊಳೆದು ಹಗಲ ಹಚ್ಚಿದುದೆ ಸಾಲದೆ? ನೆರೆಜನ ಮೊರಯಿಡೆ ಕಾದಿ ಗೆಲಿಸಿದೆವು ಉರುಗೋಲಾಗಿ ಬಳ್ಳಿಗೆ ಎಂದಿನಿಂದಲೋ...

ಡಿ.ಆರ್‍. ಡಿಯರ್‍

ಅಲ್ಲಿ ನೋಡು ಡಿ.ಆರ್‍. ಇಲ್ಲಿ ನೋಡು ಡಿ.ಆರ್‍. ಹೆಗ್ಗೋಡಿನ ಹಳ್ಳಿಯಲ್ನೋಡು ಡಿ.ಆರ್‍. ರಾಜಧಾನಿ ಡೆಲ್ಲಿಯಲ್ನೋಡು ಡಿ.ಆರ್‍. ಡಿ.ಆರ್‍. ಡಿ.ಆರ್‍. ಎಲ್ಲೆಲ್ನೋಡು ಡಿ.ಆರ್‍. ಅದೇನೋ ಸರಿ, ಆದರೆ ಯಾರ್‍ ನೀನು ನಮ್ಮೆಲ್ಲರಿಗೂ ಬರೇ ಡಿ.ಆರೂ, ಸೆಮಿನಾರೂ...

ಸೀರೆ ಝಾಡಿಸಿದಳೆಂದರೆ

ಮಕ್ಕಳು ಆಡುತ್ತಿರುತ್ತವೆ ತಾಯಿ ಮಗುವಿಗೆ ಹಾಲು ಕೊಡುತ್ತಿರುತ್ತಾಳೆ ದುಡಿವ ಜನ ದುಡಿಯುತ್ತಿರುತ್ತಾರೆ ಓಡಾಡುವವರು ಓಡಾಡುತ್ತಿರುತ್ತಾರೆ ಮಲಗಿರುವವರು ಮಲಗಿರುತ್ತಾರೆ ಕುಳಿತಿರುವವರು ಕುಳಿತಿರುತ್ತಾರೆ ಹೊಟ್ಟೆಗೋ ಹೊಟ್ಟೆಕಿಚ್ಚಿಗೋ ಕರುಳ ಕರೆಗೋ ಸಂಚು ಹೊಂಚುಗಳಿಗೋ ಸೆಳೆದಾಟಗಳಿಗೋ ಹಲವರು ಹಲವು ವಿಧಗಳಲ್ಲಿ...
ಕಾಗದ ಚೂರು

ಕಾಗದ ಚೂರು

[caption id="attachment_8604" align="alignleft" width="273"] ಚಿತ್ರ: ಪಿಕ್ಸಾಬೇ[/caption] ಕಾಗದದ ಚೂರು ಎಂದೊಡನೆ ನಿಮ್ಮ ಚೂರಿಯಂತಹ ನಿರ್ಲಕ್ಷತೆಯಿಂದ ಮುಂದೆ ಸಾಗಬೇಡಿ. ಕಾಗದದ ಚೂರಿನಲ್ಲಿ ಬ್ರಹ್ಮಾಂಡವಡಗಿದೆ. ತೀರ ಕ್ಷುಲ್ಲಕ ವಸ್ತುವೂ ಅನಂತತೆಯನ್ನು ಹೊಂದಿರುವ ಸತ್ಯವನ್ನು ಇದು ವಿವರಿಸುತ್ತದೆ....

ಕ್ಷಣ ಗಣನೆ

ಅಮವಾಸ್ಯೆಯ ಸೆರಗು ಮುಸ್ಸಂಜೆ ವಿಮಾನ ಏರುವುದು ಸಮುದ್ರ ದಾಟುವುದು ಬೇಡವೇ ಬೇಡ ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ- ವೀಸಾದ ಕೊನೆಯ ದಿನಾಂಕ ನೋಡು ಅಮ್ಮ ಹೊರಡಲೇಬೇಕು ಹೊಸ್ತಿಲಿನ ಮೇಲಿರುವ ನನ್ನ ಅಸಹಾಯಕತೆ- ಅಪ್ಪನ ಧೈರ್ಯದ...

ಹಣತೆ ಆರುವುದು ಬೇಡ

ಮುಚ್ಚಿದ ಕದವು ಕೇಳಿತು ಕಾತುರದಿ ಎಂದು ಬರುವೆಯೆಂದು ಒಳಗಿದ್ದ ಮನವು ಬೇಡಿತು ನೋವಿನಲಿ ಎಂದು ಬರುವೆಯೆಂದು ಖಾಲಿ ಬಿಳಿ ಹಾಳೆಯಂತಿದ್ದ ಎದೆಯು ನುಡಿಯಿತು ನೊಂದು ಗೋಡೆಯ ಸುಣ್ಣ ಬೇಡಿತು ಮಮತೆಯಲಿ ಎಂದು ಬರುವೆಯೆಂದು ಒಣ...

ನಂಬೋ ನೀ ಮೊದಲು

ನಂಬೋ ನೀ ಮೊದಲು - ನಂಬಲು ನೀನಾಗುವೆ ಬದಲು; ನಂಬದ ಬಾಳೇ ಕಂಬನಿ ಕಡಲು ತನಗೆ ತಾನೆ ಉರುಳು. ನಂಬದೆ ಹೋದರೆ ಚಿಂತಿಲ್ಲ ಕಾಣದ ದೈವವನು; ನಂಬದಿದ್ದರೂ ಏನಂತೆ ಜಾಣರ ಧರ್ಮವನು; ನಂಬದೆ ಹೇಗೆ...