Usha P Rai

ಯಾವ ಜನ್ಮದ ವೈರಿ ನೀನು?

ಹೊತ್ತು ಏರುವ ಮುನ್ನ ಮುತ್ತು ಸುರಿಯುವ ಮುನ್ನ ಅಸ್ತಂಗತನಾದನು ರವಿಯು. ಕತ್ತಲಾಯಿತು ಜೀವನ. ಬರಿದಾಯಿತು ಒಡಲು ಬತ್ತಿ ಹೋಯಿತು ಒಲವು ನಿನ್ನ ನೆನಪಲ್ಲಿ ಕೊಚ್ಚಿ ಹೋಯಿತು ಜೀವಿಸುವ […]

ನಗುನಗುತ್ತಾ ದಿನವನ್ನು ಸ್ವಾಗತಿಸಿ

‘ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ- ಎನ್ನುವ ಮಾತು ತಿಮ್ಮನ ಹಿತ ನುಡಿಯಂತೆ, ‘ನಗು’ ಒಂದು ಹಿತವಾದ ಅನುಭವ. ನಗು ಚೆಲ್ಲದ ಬದುಕು ಬೆಂಗಾಡಿನಂತೆ. ನಗುವಿನಲ್ಲಿ ಬದುಕಿನ […]

ನ್ಯಾಯ

ವಾಲ್ಮೀಕಿ ಕುಮಾರವ್ಯಾಸ ಯಾರೂ ಒದಗಿಸಲಿಲ್ಲ ಹೆಣ್ಣಿಗೆ ನ್ಯಾಯ. ಅದಕ್ಕೇ ತಪ್ಪಲಿಲ್ಲ ಅವಳಿಗೆ ಸತತ ಅನ್ಯಾಯ. ಪತಿಯೇ ಪರದೈವವೆಂದು ಸೀತೆಯ ಶೋಷಿಸಿದರು; ಸಹೋದರ ಭಕ್ತಿಯೆಂದು ಊರ್ಮಿಳೆಯ ಶೋಷಿಸಿದರು; ಮಲತಾಯಿಯೆಂದು […]

ನಾಗರೀಕತೆ

ಎಲ್ಲಿ ಹೋಗಿವೆ ರೀತಿ ನೀತಿಗಳು ಎಲ್ಲಿ ಹೋಗಿವೆ ಮೌಲ್ಯಗಳು? ಎಲ್ಲಿ ಹೋಗಿದೆ ಸೌಜನ್ಯ ಮಾನವೀಯತೆಯ ಮೊಳಗುವ ಪಾಂಚಜನ್ಯ? ಹೆತ್ತವರಿಗಿಲ್ಲ ಮಕ್ಕಳು ಗುರುಗಳಿಗಿಲ್ಲ ಶಿಷ್ಯರು ಒಬ್ಬರಿಗಿಲ್ಲ ಇನ್ನೊಬ್ಬರು ಆಗುತ್ತಿದ್ದಾರೆ […]

ಆ ಹುಡುಗಿ

ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ […]

ಯುದ್ಧ

ಯುದ್ಧ ಯುದ್ಧ ಯುದ್ಧ ಎಲ್ಲೆಲ್ಲೂ ಯುದ್ಧ! ದೇಶ ದೇಶಗಳ ಗಡಿಗಳಲ್ಲಿ, ದ್ವೇಷದ ಉರಿಹತ್ತಿದಲ್ಲಿ, ಮತಾಂಧತೆಯ ಮರುಳು ಮುತ್ತಿದಲ್ಲಿ ಅಹಂಕಾರ ಭುಗಿಲೆದ್ದಲ್ಲಿ, ಪ್ರೀತಿ ಮರೆಯಾದಲ್ಲಿ ಎಲ್ಲೆಲ್ಲೂ ಯುದ್ಧ; ಮೃತ್ಯು […]

ಮನಸ್ಸು-ಕಡಲು

ಹುಟ್ಟು ಎಲ್ಲೊ ಹರಿವುದೆಲ್ಲೂ ಸೇರುವುದೊಂದೆ ಕಡಲಿಗೆ ನೀರು ಯಾವ ನದಿಯದಾದರೇನು ಕಡಲ ಒಡಲಿಗಿಲ್ಲ ಭೇದಭಾವ ಹರಿದು ಬಂದುದೆಲ್ಲ ಸ್ವಾಹಾ! ಹುಟ್ಟುವಾಗ ಎಲ್ಲರೊಂದೆ ಬೆಳೆಯುವಾಗ ಹಲವು ಜಾತಿ ಹಲವು […]

ಮಕ್ಕಳನ್ನು ಆಡಲು ಬಿಡಿ

ಜೀವನದ ಹಲವಾರು ಘಟ್ಟಗಳಲ್ಲಿ ಬಾಲ್ಯ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ನಾಂದಿ ಹಾಕುವ ಕಾಲ. ಆಗ ಮೈಗೂಡಿಸಿಕೊಳ್ಳುವ ಉತ್ತಮ ಗುಣಗಳು ಅವನ ವ್ಯಕ್ತಿತ್ವಕ್ಕೆ ಮೆರುಗು ಕೊಡುವ ಸುಂದರ ಒಡವೆಗಳಾಗುತ್ತವೆ. […]

ಮೌನ

ಅಮ್ಮನೇಕೆ ಮೌನವಾಗಿದ್ದಾಳೆ? ನಕ್ಕು ನಲಿದು ನಮ್ಮೊಡನಾಡಿದ ಬೈದು ಹೊಡೆದು ನಮ್ಮ ತಿದ್ದಿದ ಅಮ್ಮನೇಕೆ ಮೌನವಾಗಿದ್ದಾಳೆ? ನೋವು ನಲಿವು ಎಲ್ಲ ತಿಂದು ಏರು ಪೇರುಗಳಲಿ ಈಜಿ ನಮ್ಮ ಜೀವಚೇತನವಾಗಿದ್ದ […]

ಕಾಣೆಯಾಗಿವೆ

ಮನೆಯ ತುಂಬ ಹಾರಿಕೊಂಡು ಅಡುಗೆ ಮನೆಗೆ ನುಗ್ಗಿಕೊಂಡು ಅಂಗಳದಲ್ಲಿ ನಲಿದುಕೊಂಡು ನಮ್ಮ ನೋಡಿ ಹೆದರಿಕೊಂಡು ಬುರ್ರೆಂದು ಹಾರಿ ಹೋಗಿ ಮತ್ತೆ ಮತ್ತೆ ಇಣುಕುತ್ತಿದ್ದ ಚಿಲಿಪಿಲಿ ಹಾಡಿಕೊಂಡು ಮಕ್ಕಳಿಗೆ […]