ಉಣ್ಣಾಕ ನೀಡಿದಿ ನಮ್ಮವ್ವಾ

ಉಣ್ಣಾಕ ನೀಡಿದಿ ನಮ್ಮವ್ವಾ ನಿನ್ನ ಹೊಟ್ಟ್ಯಾಗ ಎಳ್ಳಷ್ಟು ವಿಷವಿಲ್ಲೇಳವ್ವಾ ||ಪ|| ಹೋಳಗಿ ತುಪ್ಪ ನೀಡಿದೆವ್ವಾ ಹಪ್ಪಳ ಶಂಡೀಗಿ ಉಪ್ಪಿನಕಾಯಿ ಮರತು ನಿಂತೆವ್ವಾ ||೧|| ಅನ್ನ ಅಂಬ್ರಾ ನೀಡಿದೆವ್ವಾ ತಿನ್ನಲು ಪಲ್ಲೆ ಪಚ್ಚಡಿ ಮರೆತು ನಿಂತೆವ್ವಾ...

ಜಿಗ್ಗಿನ ಚಕ್ರವ್ಯೂಹ ಮತ್ತು ಸರಳದಾರಿಯ ಕಷ್ಟಗಳು

ಹ್ಯಾಮ್ಲೆಟ್ ನಾಟಕದಲ್ಲಿ ಹ್ಯಾಮ್ಲೆಟ್‌ಗೆ ಕಿರಿಕಿರಿ ಮಾಡುವ ಪೊಲೊನಿಯಸ್‌ನ ಪರಿಚಯ ಆ ನಾಟಕದ ಓದುಗರಿಗೆ ಇದ್ದೇ ಇರುತ್ತದೆ. ಒಂದು ಕಡೆ ತಾತ್ವಿಕ ಜಿಜ್ಞಾಸೆಯಲ್ಲಿ ಮುಳುಗಿ ಹೋಗುತ್ತಿರುವ ಹ್ಯಾಮ್ಲೆಟ್ ಇದ್ದಾನೆ. ಇನ್ನೊಂದು ಕಡೆ ಹ್ಯಾಮ್ಲೆಟ್‌ನ ತಾತ್ವಿಕತೆಯನ್ನು ಸಾಮಾನ್ಯೀಕರಿಸಿಕೊಂಡು...

ಆಶಾಢ ನಿಬ್ಬಣ ಸೂಶ್ಯಾಡಿ ಬಂತು

ಆಶಾಢ ನಿಬ್ಬಣ ಸೂಶ್ಯಾಡಿ ಬಂತು ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ || ಪ || ಲೇಸವಾದ ತಾಯಿಯಾಸೆ ಬಿಟ್ಟು ಈಶಗುರು ಗಂಡಗ ವಾಸವಾಗಮ್ಮಾ ||ಅ.ಪ.|| ಮುತ್ತೈದಿ ಮಂದಿ ಕೂಡಿ ಗೊತ್ತಿಟ್ಟು ಮುದ್ದಾಡಿ ನಿತ್ಯ...

ಮಳಿ ಬಂತೇ ರಮಣಿ

ಮಳಿ ಬಂತೇ ರಮಣಿ ಮಾಯದ್ದೊಂದು ||ಪ|| ಮಳಿ ಬಂತೇ ರಮಣಿ ಬೆಳಗು ಮೀರಿತೆ ನಳಿನಲೋಚನೆ ಮಳಿ ಬಂದಿತು ಛಳಿ ಬಿದ್ದಿತು ಕಳೆದೋರಿತು ಇಳಿಸ್ಥಳದೊಳು ಜಲಜಮುಖಿ ಪ್ರಳಯ ಸೂಚನೆ ಇದು ||೧|| ನಾವು ಬರುವ ಹಾದಿ...

ಗ್ರಹಣ ಹಿಡಿದುದು ಕಾಣದೆ?

ಗ್ರಹಣ ಹಿಡಿದುದು ಕಾಣದೆ ಪ್ರಾಣ ಸಖಿಯಳೆ ಜಾಣನಾದ ಚಂದ್ರಮನ ಅಳುಕಿಸಿ ಕೋಣೆಯೊಳಗೆ ಅವಮಾನಗೊಳಿಸಿತೆ ||೧|| ರಾಹು ಸಿಟ್ಟಲೆ ಬಂದು ಠಾವು ತಿಳಿಯದೆ ನಿಂದು ತೋಯದ ಗೋನಿಯನು ಕಾಡಬೇಕೆನುತಲಿ ರೋಹಿಣಿದೇವಿಗೆ ಆಯಾಸಪಡಿಸಿತೆ ||೨|| ಮಂಗಳವಾರ ಒಂದಾದಿ...

ಹುಡಕುತ ನಾ ಎಲ್ಲಿ ಹೊಗಲಿ?

ಹುಡಕುತ ನಾ ಎಲ್ಲಿ ಹೊಗಲಿ? ಹುಡುಕಿ ನಾ ಬ್ಯಾಸತ್ತೆ ||ಪ|| ಏಳು ಸಮುದ್ರಗಳು ಏಳು ದಿವಸಗಳು ಹಾಳು ಬಿದ್ದವು ಕೇಳಿ ಕೇಳಿ ಬ್ಯಾಸತ್ತೆ ನದಿಗಳೆಲ್ಲಾ ಹುಡುಕಿ ಬ್ಯಾಸತ್ತೆ ಉದಕ ತುಂಬಿದ ಭಾವಿ ನದರಿಟ್ಟು ನೋಡಿದೆ...

ವಾರಿಜಾಕ್ಷಿ ವನಪಿನೊಯ್ಯಾರೆ

ವಾರಿಜಾಕ್ಷಿ ವನಪಿನೊಯ್ಯಾರೆ ಬಾರೆ ನೀರೆ ನಿನ್ನನಗಲಿರಲಾರೆ || ಪ || ದೀರೆ ಮರೆಯದಿರಲಾರೆ ಬ್ರಹ್ಮದ ನೀರು ತುಂಬಿದ ಕೆರಿಯ ಮೇಲಿನ ಏರಿಯೊಳು ನೀ ಬಾರದಿಹೆ ನಾ ದಾರಿಯೊಳು ತರುಬಿದರೆ ಸುಮ್ಮನೆ ||ಅ.ಪ.|| ಹರನಾ ಹಿಡಿದೆ...

ಗುಗ್ಗುಳ ಹೊರಟಿತಮ್ಮಾ

ಗುಗ್ಗುಳ ಹೊರಟಿತಮ್ಮಾ ಈ ಊರೊಳು ಗುಗ್ಗುಳ ಹೊರಟಿತಮ್ಮಾ || ಪ|| ಗುಗ್ಗುಳ ಹೊರಟಿತು ವೆಗ್ಗಳಾಯಿತು ಮ್ಯಾಳಾ ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ ||ಅ.ಪ.|| ಭೂತ ಪಂಚಕ ರೂಪದಾ ಪುರಂತರು ಆತುಕೊಂಡಿರುತಿಹರು ನೂತನವಾಯಿತು ಏ ತರುಣಿ ಕೇಳೆ...

ಮುತ್ತು ರನ್ನದ ಕಿಡಿ ಉದುರೀತು

ಮುತ್ತು ರನ್ನದ ಕಿಡಿ ಉದುರೀತು ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು || ಪ || ಅಪ್ಪ ಅಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಅಸು ಹಾರಿಹೋಯಿತು...

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ

ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ ತಿಳಿದು ಬ್ರಹ್ಮದ ಬಯಲೊಳಗಾಡೋಣಮ್ಮಾ || ಪ || ಬಲು ಸಂಸಾರವೆಂಬುವ ಹಳುವನೆಲ್ಲವ ದಾಟಿ ಸುಳಿದಾಡಿ ಶರಣರ ಬಳಿವಿಡಿದಾಡುತ || ಆ. ಪ. || ಬ್ರಹ್ಮರಕ್ಕಸಿಯೆಂಬ ಘಟ್ಟವ ದಾಟಿ ಹಮ್ಮನಳಿದು...