
ಯಿಂದ್ ಒಬ್ಬ ಬೌದ್ದ ಸನ್ಯಾಸಿ ಮರದಡಿ ತನ್ನ ಬಟ್ಟೆ ಆಸಿ ಕುಂತಿದ್ದ ಪದುಮಾಸನಾಕಿ- ಕಣ್ ಮುಚ್ಚೋದ್ ಒಂದೇನೆ ಬಾಕಿ! ೧ ಕಾಲಿಗ್ ಔನ್ ಮುಂದಾಗ ತೊದಲು ಬಂದಂಗೆ ಯೆಣ್ ಒಬ್ಳು ಓದ್ಲು- ಘಮ್ಮಂತ ವಾಸ್ನೆ ಸುಳದಂಗೆ! ಫಳ್ಳಂತ ಮಿಂಚು ವೊಳದಂಗೆ! ೨ ತಂಗೆ ಕಣ್ ...
ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ ಸ್ವರ್ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ, ನಡುಹಗಲು ಕಾರಿರುಳು ಸಂಜೆ ಬೆಳಕುಗಳ ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ, ಹಾಸಿಬಿಡುತ್ತಿದ್ದೆ ನಿನ್ನಡಿಗೆ ಅವನ್ನೆಲ್ಲ; ನಾ ಬಡವ, ಬರಿ ಕನಸು ಬಳಿಯಿರುವುದ...
ಬ್ರಮ್ಮ! ನಿಂಗೆ ಜೋಡಿಸ್ತೀನಿ ಯೆಂಡ ಮುಟ್ಟಿದ್ ಕೈನ! ಬೂಮೀ ಉದ್ಕು ಬೊಗ್ಗಿಸ್ತೀನಿ ಯೆಂಡ ತುಂಬ್ಕೊಂಡ್ ಮೈನ! ೧ ಬುರ್ ಬುರ್ ನೊರೆ ಬಸಿಯೋವಂತ ಒಳ್ಳೆ ವುಳಿ ಯೆಂಡ ಕೊಡ್ತೀನ್ ನನ್ದು ಪ್ರಾರ್ತ್ನೆ ಕೇಳು ಸರಸೋತಮ್ಮನ್ ಗಂಡ! ೨ ಸರಸೋತಮ್ಮ ಮನಸ್ಕೊಂಡೌಳ...
ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ ತಲೆಯೊ? || ೧ || ಕೊಳಲ ಸೂಸಿ ಹ...
ಕಣ್ಣನ್ನರೆ ಮುಚ್ಚಿಕೊ, ಹಾಯಾಗಿ ಸಡಿಲಿಸಿಕೊ ತಲೆಗೂದಲನ್ನು, ಹಿರಿಜೀವಗಳ, ಅವರ ಹೆಮ್ಮೆಗಳ ಕುರಿತು ಕನಸು ಕಾಣು ಅಲ್ಲಸಲ್ಲದ್ದೆಲ್ಲ ಆಡಿದ್ದಾರೆ ಜನ ಎಲ್ಲ ಕಡೆ ನಿನ್ನನ್ನು ಹಳಿದು, ಆದರೀ ಗೀತವನು ಹಿರಿಜೀವಗಳ ಜೊತೆ, ಅವರ ಹೆಮ್ಮೆಗಳ ಜೊತೆ ಇಟ್ಟು ತೂ...













