Venu B.L.

ಗಾಂಧಿ ಪರೀಕ್ಷೆ ಕಟ್ಟಿದ್ದೀರಾ, ಪಾಸಾಗಿ!

ಐವತ್ತನೆಯ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ರಾಷ್ಟನಾಯಕರಾದ ಎಸ್. ನಿಜಲಿಂಗಪ್ಪ ಅವರನ್ನು ನಾನು ಅವರ ಸ್ವಗೃಹದಲ್ಲಿ ಭೇಟಿಯಾದಾಗ ಅನಾರೋಗ್ಯದಲ್ಲೂ ಅವರು ಅತ್ಯಂತ ಖುಷಿಯಿಂದ ಹಿಂದಿನ ರೋಚಕ ಘಟನೆಗಳ ಬಗ್ಗೆ ಮೆಲುಕು […]

ಗಂಡು ಮೆಟ್ಟಿನ ನಾಡಿನ ಗಂಡುಗಲಿ ಮದಕರಿ ನಾಯಕ

ರಾಜಾಧಿರಾಜ ರಾಜಮಾರ್ತಾಂಡ ಕಾಮಗೇತಿ ಕಸ್ತೂರಿ ಕುಲತಿಲಕ ಶ್ರೀಮಾನ್ ಮಹಾನಾಯಕಾಚಾರ್ಯ ಹಗಲು ಕಗ್ಗೊಲೆಮೂನ್ಯ ಗಂಡುಗೊಡಲಿಯ ಸರ್ಜಾ ಗಾಧುರಿಮಲೆ ಹೆಬ್ಬುಲಿ ಚಂದ್ರಗಾವಿಛಲದಾಂಕ್ಯ ಧೂಳಕೋಟೆ ವಜೀರ ಎಪ್ಪತ್ತೇಳು ಪಾಳೇಗಾರರ ಮಿಂಡ ರಾಜಾವೀರ […]

ಸಂಜೆ

ಅಪೇಕ್ಷೆಗಳಿಗೆ ಮಿತಿಯೆಂಬುದಿದೆಯಾದರೂ ಪ್ರತಿಫಲಾಕ್ಷೇಗೆ ಮಿತಿಯೆಂಬುದೇಯಿಲ್ಲ. ಅದು ನಮ್ಮ ಸಾವಿನೊಂದಿಗೇ ಸುಖ ಕಾಣುವಂತಾದ್ದಾಗಿರಬಹುದು. ಬಯಸಿದೊಡನೆ ಬಯಸಿದಂತಹ ಸಾವು ಕೂಡ ಮನುಷ್ಯನಿಗೆ ದಕ್ಕದು. ಮನುಷ್ಯ ಅದೆಷ್ಟು ಅಸಹಾಯಕನಲ್ಲವೆ. ಈ ಸಾವು […]

ನಾಯಕರಿಲ್ಲದ ನಾಯಕ ಜನಾಂಗ

ಪರಮದಾನಿಗಳ ಬೀಡು, ವಾಣಿಜ್ಯೋದ್ಯಮಿಗಳ ನಾಡು, ಲಲಿತಕಲೆಗಳ ತವರೂರು ವಿದ್ವಜ್ಜನರ ಕೂಡಲ ಸಂಗಮವೆಂದೇ ಪ್ರಖ್ಯಾತವಾದ ದಾವಣಗೆರೆ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮಹಾಸಮ್ಮೇಳನ ನಡೆಯುತ್ತಿದೆ. ಅದ್ದೂರಿ […]

ಐತಿಹಾಸಿಕ ಚಿತ್ರದುರ್ಗದ ಒನಕೆ ಓಬವ್ವ : ಒಂದು ಚಿಂತನೆ

ಚಿತ್ರದುರ್ಗ ಅಂದರೆ ಜನತೆಯ ಕಂಗಳ ಮುಂದೆ ಮೂಡಿ ಬರುವ ವ್ಯಕ್ತಿಗಳು ಗಂಡುಗಲಿ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಸುಮಾರು ೧೩ ಮಂದಿ ಪಾಳೆಗಾರರು ದುರ್ಗವನ್ನಾಳಿದರೂ ನಾಡಿನ […]

ಶಿವಮೂರ್ತಿ ಶರಣರು ಹೆಜ್ಜೆತಪ್ಪಿದ್ದೆಲ್ಲಿ?

ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದೀತೆಂದು ಸ್ವತಃ ಶಿವಮೂರ್ತಿ ಶರಣರೇ ಊಹಿಸಿರಲಿಕ್ಕಿಲ್ಲ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವವಾಣಿ ಅದೆಷ್ಟು ತೂಕವುಳ್ಳದ್ದು ಎಂಬ ಸತ್ಯ ಗೋಚರವಾಗಿರಲಿಕ್ಕೂ ಸಾಕು. ಹಾವೇರಿ […]

ಚುನಾವಣೆಗೆ ನಿಂತ ಮಠಾಧೀಶರು

ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟಿಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. […]

ಅಣ್ಣನಿಗೊಂದು ಕಳಕಳಿಯ ಪತ್ರ

ಪ್ರೀತಿಯ ಅಣ್ಣನಿಗೆ ಶರಣು ಶರಣಾರ್ಥಿ, ಬಯಲಲ್ಲಿ ಬಯಲಾಗಿ, ಕೈಲಾಸ ಸೇರಿ ಸುಖವಾಗಿರೋ ನಿನಗೆ ನಮ್ಮ ಭೂಲೋಕದ ಮಂದಿ ಬದಲಾದ ಕಥೆನಾ ಒಂದೀಟು ಹೇಳಿಕೊಂಬಾನ ಅನ್ನಿಸಿದ್ದರಿಂದ ಈ ಪತ್ರ […]

ಹೊಸದೊಂದು ಧರ್ಮ ಯಾರಿಗೆ ಬೇಕಾಗಿದೆ ?

ದಿನಾಂಕ : ೧೨-೦೮-೨೦೦೩ರ ಪತ್ರಿಕೆಗಳಲ್ಲಿ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ‘ಶರಣಧರ್ಮ ಕಟ್ಟೋಣ ಬನ್ನಿ’ ಎಂದು ಕರೆನೀಡಿ ಬಸವತತ್ವಕ್ಕೆ ಹೊಸಪರಿಭಾಷೆಯನ್ನು ಹುಟ್ಟುಹಾಕುವ ಕಾರ್ಯಕ್ಕೆ ಮುಂದಾದರು. ಇದಕ್ಕಾಗಿ ನಾಡಿನ […]

ಮಠಾಧಿಪತಿಗಳಿಗೇನಾಗಿದೆ?

ಇತ್ತೀಚಿನ ದಿನಗಳಲ್ಲಿ ಮಠಾಧಿಪತಿಗಳಿಗೇನಾಗಿದೆ ಎಂಬ ಪ್ರಶ್ನೆ ನಮ್ಮ ನಿಮ್ಮಂತವರನ್ನು ಕಾಡುತ್ತಿರಬಹುದಲ್ಲವೆ. ‘ಹೇಳುವುದು ಒಂದು ಮಾಡುವುದು ಮತ್ತೊಂದು’ ಎಂಬ ದಾಸವಾಣಿಯನ್ನು ನೆನಪಿಸುವಂತೆ ನಡೆದುಕೊಳ್ಳುತ್ತಿರುವ ಮಠಾಧಿಪತಿಗಳ ನಡೆಯಲ್ಲಿ ಆತಂಕ, ನುಡಿಯಲ್ಲಿ […]