
ಪ್ರಣಮ ಕಲ್ಮಸ್ಥಾನದ ಲಾವಿಗೆ ||ಪ|| ಅಣಮದ ಗುಣಗದ ತಣವಿದ ಗಣಿತವಲ್ಲಧಾನದ ಲಾವಿಗೆ ||೧|| ಕತ್ತಲದಿನ ಖೇಲ ಫಲಾಯನಿಗೆ ಹತನದಿ ವತನದಿ ಮಥನದಿ ರತನಜ್ಯೋತಿ ರಾಜವಾಲನಿಗೆ ||೨|| ಇಮಾಮ ಹುಸೇನೈನ ಭೂಮಿಯೊಳು ತಾಮಸ ಧೂಮಸ ರ...
ಅಲಿಮಾತು ಜಾವಲಿ ಅಲಾವಿ ಆಡುನು ಬಾರೋ ಮೋಜಿಲೆ ನೋಡುನು ಬಾರೋ ||ಪ|| ವಿಷವು ಕುಡಿದು ಕಡಿದಾಡಿದ ಶರಣರ ಕೂಡುನು ಬಾರೋ ವೈರಿಯ ಕಾಡುನು ಬಾರೋ ||೧|| ಅಲಕ್‍ನಿರಂಜನ ಶಿಶುನಾಳಧೀಶನ ...
ಖೇಲೋ ಅಲಾವಾ ಐಸುರ ಕಾಲ ಕರ್ಬಲದಿ ಮೂಲ ಕತ್ತಿಲದಿ ಲೋಲ ಅಲಾವಾ ||ಪ|| ತಾಳಿತು ಇಳೆಗೆ ಹೋಳಿಹುಣ್ಣಿವಿ ಮ್ಯಾಳದಲಾವಾ ಐಸುರ ||೧|| ರತಿಪತಿಗೆ ಹಿತಗೆ ಯತಿಯಲಿ ಸುತಗೆ ಮಥನದಲಾವಾ ||೨|| ಶಿಶುನಾಳಧೀಶಾ ರ...
ಬ್ರಹ್ಮಜ್ಞಾನದಲಾವಿ ಆಡುನು ಬಾರೋ ನೀನಽ ಇಮಾಮ ಹಸೇನಹುಸೇನ ||ಪ|| ನಾದವಲಿ ಸಾದವಲಿ ಶುಮರಾರಿಧಾರನ್ನ ವರವೇನು ಶರಣ ಇಮಾಮ ಹಸೇನ ಹುಸೇನ ||೧|| ಹಮರೇ ನೂರಾ ತುಮರೇ ಅಲಿ ಶುಮರಾರಿಧರನ್ನ ವರವೇನು ಶರಣ ಇಮಾ...
ಈ ಡೋಲಿಯ ಮ್ಯಾಲ ಹೂವ ಸೂರ‍್ಯಾಡುನು ಬಾ ಖಾಜಿ ಖತೀಬಸಾಬ ನಿತ್ಯ ನಮಾಜಮಾಡಿ ಕತ್ತಲಾದೀತೋ ಮತ್ತೆ ಶರಣರಿಗೆ || ಪ || ಕರ್ಬಲ್‍ದಾರಿ ನೋಡಿ ಮಾತಾಡಿ ತಾನು ತರುಳ ಕಾಸೀಮಗ ಘಾತವಾಯಿತೆಂದು ಧರುಣಿಮೇಲೆ ನಿಂತು ಕರುಣದಿ೦ದಲಿ || ೧ || ಭಾವದೊಳಗೆ ಇರುವ ಈ ...
ನಾದ ಖುದಾಕಾ ಯಾದ ಮಹಮ್ಮದ ಬೇಧ ಸಮಝ ನಾ ಧ್ಯಾನಮತ್‍ವೋ || ಪ || ಏದೋ ಬಾಜತೆ ಬಾಮ್ಮನ ಜ೦ಗಮ ಏದೋನೋ ಆದಮ್ಮಕಾ ಜದಕಾ || ೧ || ದಿಲ್‍ಮನೆ ಕಲ್ಮಾ ಕಲ್ಮನೆ ಕಹೆನಾ ಗುಲ್‌ದರವಾಹಿದ ಫಿಲ್‍ಚಮನಕಾ || ೨ || ಬೋಲ್ ಜುಬಾನಸಿ ನಾ ಧ್ಯಾನಸಿ ಚಾಲ್ ಚ...
ದಕ್ಕನ್ ದೇಶಪರ ಬಾದಶಾ ರತನರಾಜ ದೌಲತಕಿ ಇಬಾದತ್ ದೇಖೈ ಚಲೋ ಕರ್ಬಲಮೆ ಕಠಿಣ || ಪ || ಶಮರೆ ಲಯೀನ ಅಜಾಬ ಸುಮ್ ಅಮರ್ ಖುದಾಕಾ ಹುವಾ ಉಸೀಪರ್ ಕಮರಕೀಂಚೆ ತಲವಾರ ವಾರ || ೧ || ಶಿಶುನಾಳಶಾಹಿರ ಪರ ನೂರ ಓ ಅಸಲ ಖೋಲ ಖುರಾನ ದೇಖಲೇ ಚಕಮಕನಕವೋ ಚಾರ ಪಾಂ...
ಐನಿಂಬು ಕರಸನಪ್ಸ ಹಮಾರೇಕೋ ಗಿರಾಯಾ ಅಂಬೇ ಶರಾಬ ಇಷ್ಕೆ ಪಿಯಾಲೌಮೆ ಭರಾಯಾ || ಪ || ದಿನ್‌ರಾತ ಕಲಿ ಮೈಸುಹೆ ಮನ್‍ಬಾತ ಕರಾಯಾ ಸುನ್ ಹಾತಲೇ ಮುರಶಶ್ಶಿ ಮೊಹಮದಕೋ ಸರಾಯಾ || ೧ || ದಿಲ್‌ಗುಲ್ ಲ೯ ಧರಿಯಾ ಬಾಗಮೆ ರುಹಜಾತ ಚರಾಯಾ ಚಲ್‌ದೇಖಜಾ ಶಿಶು...
ಸ್ವಾಮಿ ನಿಮ್ಮ ನಾಮ ಓಂ ಯಾ ಇಮಾಮ ಶಾ ಹುಸೇನ || ಪ || ಕಾಮಿತಫಲ ಕರ್ಬಲ ನೆಲ ತಾಮಸಕುಲ ಆ ಮಹಾಬಲ ಭೂಮಿಪ ಬರೆದು ಧಾಮಲಛಲ ಕೋಮಲ ಛಲ || ಅ. ಪ. || ಧರಿಗೆ ಅವರ ಮದೀನ ಶಹರ ಇರುವರಲ್ಲೆ ಚರಿಯರ ಮರೆಯುವದು ಸಿರಿ ಹಜರತ್ ದೊರಿ ಗರ್ಭದಮರಿ ಪ್ರಭು ಅವತಾರ ಪ...
ಹಮ್ ಶರಾಬ ಪೀನೇಸೆ ದಿಲ್ ತನ್ ತಹೂರ ಬನ್‍ಗಯಾ || ಪ || ರಮ್‍ಜ ಇಸ್ಲಾಮ ಮೊಹಮ್ಮದಕಾ ಕಲ್ಮಾಪಾಕ ರಹಾ || ಅ. ಪ. || ದೇಖತೆ ಇರಫಾನಿ ಇರಾದೆ ಸೂಯತೀತೋ ಐನಕಾ ಭೂಕ ಪ್ಯಾಸ ಉಢರಹೆ ಏಕನೈನ ದಿಸರಹಾ || ೧ || ಲಾಲ ವಿಲಾಯತಮೆ ಶಿಶುನಾಳ ಓ ರೋಶನ್ ಹುವಾ ಬೋಲ...














