
“ಸತ್ಯ ದರ್ಶನ ಮಾತಿನಲ್ಲೇ?- ಇಲ್ಲಾ ಮೌನದಲ್ಲೇ?” ಎಂದು ಒಬ್ಬ ಶಿಷ್ಯ ಗುರುಗಳಲ್ಲಿ ಕೇಳಿದ. “ಸತ್ಯಕ್ಕೆ ಕಿವಿ ಬೇಕೆ? ಸತ್ಯಕ್ಕೆ ಬಾಯಿ ಬೇಕೇ?” ಎಂದು ಮತ್ತೆ ಸಂದೇಹದಿಂದ ಕೇಳಿದ. “ಸತ್ಯಕ್ಕೆ ಹೃದಯ ಒಂದೇ ಸಾಕು” ಎಂದರು ಗುರುಗಳು. “ಅದು ಹೇಗ...
ಮಳೆ ನೀರ ಕೊಯ್ಲೆಂದು ಬಲುತರದ ಭಾಷಣವು ಬಳಿಕಷ್ಟು ಗುಂಡಿಗಳು ಶುರುವಿಡುವ ಮೊದಲಿದ್ದ ಹಾಳಿತದ ಬದುಕಿನಾ ಶೌಚವನು ಅರಿಯದಿರೆಮ್ಮ ಪಾಪದ ಕೊಳೆಯ ತೊಳೆಯಲಿರುವೆಲ್ಲ ನೀರು ಮುಗಿಯುತಿದೆ ಮಳೆಯನೆಷ್ಟು ಕೊಯ್ದರದಲ್ಲಲ್ಲೇ ಬತ್ತುತಿದೆ – ವಿಜ್ಞಾನೇಶ್ವ...
ಅಡವಿಮರದಡಿಯಲ್ಲಿ ನನ್ನೊಡನೆ ಕೆಡೆದಲ್ಲಿ ಇನಿಯ ಹಕ್ಕಿಯ ಕೊರಲ ತನ್ನ ಕೊರಲಲಿ ತಂದು ನಲಿವನಾರೈ- ಇತ್ತ ಬಾ, ಇತ್ತ ಬಾ, ಇತ್ತ ಬಾರೈ, ಎತ್ತ ನೋಡಿಲ್ಲೆಲ್ಲ, ಮತ್ತು ಹಗೆಯೊಂದಿಲ್ಲ, ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ. ಆಸೆಬಲೆಯನು ತೊಲಗಿ, ಬಿಸಿಲ ಕಾಯ...
ಅಧ್ಯಾಯ ಐದು ಸೆಟ್ಟರಿಗೆ ದಾರಿಯ ಉದ್ದಕ್ಕೂ ನಿಜವಾಗಿ ಯಾವುದೋ ಒಂದು ಲೋಕಕ್ಕೆ ಹೋಗಿಬಂದಿರುವಂತೆ ಆಯಿತು. ಚಿನ್ನಳ ಕೈಹಿಡಿದುಕೊಂಡು ಮುತ್ತಿಟ್ಟಾಗ ಏನೋ ಬಹಳ ಪ್ರಿಯವಾದ ಒಂದು ಚಳುಕು ಹೊಡೆದಂತಾಗಿ ಮೈಯೆಲ್ಲ ಮುಳ್ಳು ಕಟ್ಟಿತು. ಅವರು ಯಾವ ಹೆಂಗಸನ್ನು...
ಯುಗ ಯುಗದ ಇತಿಹಾಸಗಳೆಲ್ಲ ಮಾನವನ ರಕ್ಕಸಕ್ಕೆ ಸಾಣಿ ಹಿಡಿದಿವೆ ಭೂಮಿಯೇ ತನ್ನದೆನ್ನುವವನ ಭವಿಷ್ಯ ಪ್ರಳಯದಲಿ ಅಡಗಿವೆ ಎಷ್ಟೆಗಳಿಸಿಯೂ ಅವರು ಉಳಿಸಲಿಲ್ಲ ಮತ್ತೆ ಬಂಜರಾದರೂ ಅವರು ಸಾವಿನ ಕ್ಷಣಗಳಲಿ ಹಪ ಹಪಿಸಿ ಕಳೆದ ಆಯಸ್ಸಿಗೆ ಕಂಗಾಲಾದರು ಎತ್ತರಕ್ಕ...
ನನ್ನಮ್ಮ ಪಡುವಣದ ಸೂರ್ಯನಂತೆ ಬಾಳ ಹಗಲಿನಲಿ ಬೆಳಕು ಕೊಟ್ಟವಳು ತನ್ನ ತಾನೇ ಕಡಲಲಿ ಮುಳುಗಿಸಿಕೊಂಡವಳು ಬಾಳ ಮುಸ್ಸಂಜೆಗೆ ತಂಪು ತಂದವಳು ನನ್ನಮ್ಮನ ಕೋಪ, ವರ್ಷಕ್ಕೊಮ್ಮೆ ಕಾಣಿಸುವ ಗ್ರಹಣದಂತೆ ಅಪರೂಪ ಬಂದಾಗ ತರುವ ಭಯ ಅರೆಕ್ಷಣದಲ್ಲೇ ಮಾಯ ಕಂಡದ್ದು...
ಅಕ್ಕರೆಯೊಳೊ ಮರುಕದೊಳೊ ನೆನೆದರೆ ಸಾಕು ನೀ ನನ್ನ ಎಂದಾದರು ಒಮ್ಮೆ ನಿದ್ದೆಯೊಳೊ ಅರೆನಿದ್ದೆಯೊಳೊ ಕನವರಿಸಿದರೆ ಸಾಕು ನೀ ನನ್ನ ಎಂದಾದರು ಒಮ್ಮೆ ಮುಂಜಾವದ ಆಗಸದಲಿ ಬೆಳ್ಳಿಯ ನೋಡಿದರೆ ಸಾಕು ಒಮ್ಮೆ ಸಂಜೆಯ ಆಗಸದಲಿ ಅದೇ ಕಂಡರೆ ಸಾಕು ಒಮ್ಮೆ ಎಂದಾದರ...
ಅನ್ನೆವರಮರಿಯದಿಹ ತನ್ನ ದ್ಯುತಿಯುಚ್ಛೃತಿಯ ರತ್ನದೊಳು ಕಾಣುತ್ತ ನಲಿವುದಿನಕಿರಣ ತಾನೆಯರಿಯದ ತನ್ನ ಪ್ರಸ್ಫುರಚೇತವನು ಕಂಪಿನಲಿ ಕಂಡು ನಲಿವುದು ನೆಲದ ಹರಣ ತನ್ನಹಂಕಾರವನು ಶಮಿಸಿ ಮಮತೆಯ ತೊರೆದ ಸರ್ವಮುಕ್ತನೊಳೆ ಮೆರೆವುದು ಸರ್ವಮಮತೆ ತೋತೋರಿ ಮರೆಗ...
ಉರಿವ ಬಿಸಿಲಿನ ನಡುವೆ ಮಾವು, ಬೇವುಗಳ ಹೂಗಂಪು ಮುಂಜಾವಿನ ಕನಸಿನಲಿ ಕೆಂಡ ಮಿಂದೆದ್ದ ಸೂರ್ಯ ನಿಟ್ಟಸಿರು ಬಿಟ್ಟ ಕಣ್ಣೀರು! ಹೊಸ ವರುಷ ಬಂದಿದೆ ಸಾವಿನ ಸನ್ನಿಧಿಯಲ್ಲಿ ಪತರುಗುಟ್ಟುವ ಕ್ಷಣಗಳಲ್ಲಿ ಎಸಳು ಜೀವಗಳ ಹೊಸಕುತ್ತ ಕನಸುಗಳ ಕನ್ನಡಿ ಚೂರುಚೂರ...
ಮುಪ್ಪು ಯಾರಿಗೆ ತಾನೆ ಇಷ್ಟ? ಯಾವ ಕಾಲದಲ್ಲಿಯೂ ತಾರುಣ್ಯದಿಂದಲೇ ಇರಬೇಕೆಂಬ ಅಭಿಲಾಷೆ ಈ ಮಾನವನದ್ದು ಪೌರಾಣಿಕ ಕಾಲದಲ್ಲಿ ಮಂತ್ರಶಕ್ತಿಯಿಂದ ಮಾಯವಾಗುವುದು. ಮುದುಕ ಯುವಕನಾಗುವುದು, ಗಂಡು ಹೆಣ್ಣಾಗುವುದು ಸರ್ವೆಸಾಮಾನ್ಯ. ಇವೆಲ್ಲ ವೈಜ್ಞಾನಿಕವಾಗಿ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















