
ರೊಟ್ಟಿಗೆ ಗೊತ್ತಿರುವುದು ರೂಪಕವಾಗುವ ನಿಜವೊಂದೇ. ಆದರೆ ಹಸಿವೇ ಸುಳ್ಳಿದ್ದರೆ ಆಕಾರಗೊಂಡ ರೊಟ್ಟಿಯೂ ಆಯ್ಕೆಗೆ ಅನರ್ಹ. *****...
ಅವಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ, ನನ್ನ ಏಕಾಂತವನ್ನು ಒಂಟಿ ಮಾಡಿ. *****...
ಕ್ಷಣ ಕಾಡಿ ಬಾಡಿಹೋಗುವ ಹಸಿವು ಮಿಥ್ಯ. ಈ ಮಿಧ್ಯದ ಗರ್ಭದಿಂದ ಹಸಿವಿಗಾಗಿಯೇ ಅರಳುವ ರೊಟ್ಟಿ ಸತ್ಯ. ಹಸಿವಿನ ಅಗಣಿತ ಅಸಹ್ಯ ಚಹರೆಗಳ ಕಂಡು ಒಳಗೇ ಹೇಸುತ್ತದೆ ರೊಟ್ಟಿ. ಹೊರಗೆ ಆಡಲೇ ಬೇಕಾದ ಆಪ್ತತೆಯ ನಾಟಕ. *****...
ಕಣ್ಣಲ್ಲಿ ನೀರು ತುಂಬಿದೆ ನೀ ಸಿಕ್ಕ ಖುಷಿಗೆ ಎದೆಯನ್ನು ನೋವು ತೊರೆದಿದೆ ನೀ ನಕ್ಕ ಪರಿಗೆ *****...













