ಸಂಸಾರವೆಂಬ
ಸಂಗೀತ ಕಛೇರಿಗೆ
ಗಂಡನೇ ಗಾಯಕ
ಹೆಂಡತಿ ಪಕ್ಕದಲ್ಲಿದ್ದರೆ
ಬೇಕಿಲ್ಲ ಪಕ್ಕವಾದ್ಯ
*****