ಸಂಕಲನ ಬಿಡುಗಡೆ
ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨
ಸ್ಫೂರ್ತಿ ಬಂದಾಗಲೆಲ್ಲ ಕವನ ಬರೆ ಬರೆದು ಜುಬ್ಬದ ಜೇಬಿಗೆ ಸೇರಿಸುತ್ತಾ ಬಂದ ಕವಿಯ ಕಿಸೆಯಲ್ಲೇ ಕವನ ಸಂಕಲನ ಜುಬ್ಬ ಒಗೆಯುವ ಸಮಯ ಸಂಕಲನ ಬಿಡುಗಡೆ. ***** ೨೬-೦೩-೧೯೯೨
ಹೆಜ್ಜೆಗಳ ಕೂಡಿಸಿ ಬೆಳೆಸಿದ ಕಾಲ ಶ್ರಮದ ಪರಿಹಾರಕ್ಕೆ ಕಳೆದು ಸವೆಸಿದ ಕಾಲ ಎಲ್ಲ ಲೆಕ್ಕ ಚುಕ್ತಾ ಮಾಡುವ ಸುಪ್ತ ಕರೆ ಕೊಟ್ಟು ಕರೆವ ಕಾಲ. ***** ೧೩-೦೪-೧೯೯೨
ಮೊನ್ನೆ ಕಾಶಿಗೆ ಹೋಗಿದ್ದೆ ಗಂಗೆಯಲ್ಲೊಂದು ಮುಳುಗು ಹಾಕಿ ಕೋಪ ಬಿಟ್ಟು ಬಂದೆ! ಬಡವನ ದವಡೆಗೆ ಮೂಲವಾದ ಈ ಪ್ರಳಯಾಂತಕ ಕೋಪವನ್ನ ಇಟ್ಟುಕೊಳ್ಳುವುದಕ್ಕಿಂತ ಬಿಟ್ಟು ಬಿಡುವುದೇ ಮೇಲಲ್ಲವೇ ? […]
ಹೀಗಾಗಬಹುದೆಂದು ನಾನೆಣಿಸಿರಲಿಲ್ಲ ಕನಸಿನಲ್ಲಿಯೂ. ಒಡಹುಟ್ಟಿದ ತಂಗಿಯೆಂದು ಅನ್ನವಿಟ್ಟು ಆದರಿಸಿದೆ, ನಿನ್ನ ಉನ್ನತಿಯ ಬಯಸಿದೆ, ನಿಯತ್ತಿನಿಂದ ಶ್ರಮಿಸಿದೆ, ಮನಸಾರ ಹರಸಿದೆ. ನನ್ನ ಸೇವಕರಾದ ಕಲಾವಿದರನ್ನೂ, ತಂತ್ರಜ್ಞರನ್ನೂ ನಿನ್ನ ಸೇವೆಗೆ […]
ಶಬರಿಕಾದಳಂದು ಶ್ರೀರಾಮ ಬರುವನೆಂದು, ನಾನಿಂದು ಕಾದು ನೊಂದೆ ನಿನ್ನ ಪತ್ರ ಬರಲಿಲ್ಲವೆಂದು ಕಾಯುವುದು ಬೇಯುವುದು ಅವರವರ ಕರ್ಮ ಒಳಿತನಾಶಿಸಿ ಬಾಳುವುದು ಈಗೆಮ್ಮ ಧರ್ಮ. “ತಾಳಿದವನು ಬಾಳಿಯಾನು” ಎಂಬುದೊಂದು […]
ದೂರದ ಗೋವೆಯಿಂದ ವಧು ಬಂದಿತ್ತು ಪ್ರಥಮ ನೋಟದಲೆನ್ನ ಮನವ ಗೆದ್ದಿತ್ತು. ಕಣ್ಗಳೇ ಆಡಿದವು ನೂರಾರು ಮಾತು, ಆಳವಾಗಿ ಬೇರೂರಿತು ಪ್ರೇಮ, ಹೃದಯಗಳು ಬೆರೆತು. ಬಾಂಧವ್ಯಕೆ ಭಾಷೆಯ ಬಂಧನವಿಲ್ಲ […]
ನನ್ನ ಪರಿಚಯ ಮಾಡಿಕೊಡುವೆ, ಸಹನೆ ಇದ್ದರೆ ಕೇಳಿ. ಕಾಲೇಜಿನಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ನಾನು. ಎಲೆಮರೆಯ ಕಾಯಿಯಂತೆ ಬದುಕ ಬಯಸುವೆ ನಾನು. ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ, ಚರ್ಚೆ, ಸಮಾರಂಭ, […]
ನಾಟಕ! ನಾಟಕ! ಇಂದು ಸಂಜೆ ನಾಟಕ ಸರ್ವರಿಗೂ ಸುಸ್ವಾಗತ ನೀವೆಲ್ಲರೂ ಬಂದು ನೋಡಿ ಅತ್ಯಂತ ಮನೋಹರ ಸಹಜ ನಾಟಕ ಯಾವ ಆಡಂಬರವಿಲ್ಲ ನಿಯೋಜಿತ ಸ್ಥಳವಿಲ್ಲ ಬಹಳ ನೈಜ […]
ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ನಾನು ಯಾವುದೋ ಒಂದು ತರಗತಿಯಲ್ಲಿ ಓದುತ್ತಿದ್ದೇನೆ. ಅಲ್ಲ ಅಲ್ಲ ಯಾವುದೋ ಒಂದು ತರಗತಿಯಲ್ಲಿ ಇದ್ದೇನೆ. ಅದೂ ಅಲ್ಲ ಯಾವುದೋ ಒಂದು ತರಗತಿಯಲ್ಲಿ ನನ್ನ […]
ಸುಂದರ ಸಂಜೆ ಸಂತಸದ ತಂಗಾಳಿ ಸೊಗಸಾದ ಆಗಸ ಗಗನದ ತುಂಬಮುಗಿಲುಗಳು ಸಣ್ಣವು ದೊಡ್ಡವು ಬಿಳಿಯವು ಕರಿಯವು ಬಾನಿನ ಹಾಲ್ಗಡದಲ್ಲಿ ತೇಲುವ ಬೆಣ್ಣೆಗಳು ಅಂತರಿಕ್ಷದ ಅರಮನೆಯಲ್ಲಿ ಭಾರಿ ಔತಣಕೂಟ […]