ಸೂರ್ಯ ದೇವರೇ
ಸೂರ್ಯ ದೇವರೇ, ಸೂರ್ಯ ದೇವರೇ ಈ ಚಂದ್ರಸಾಮಿ ರಾತ್ರೆ ಬೆಳಗೂ ಏನ್ಮಾಡ್ತಾನೆ ಗೊತ್ತಾ? ನೀವು ಮಲಗಿರೋವಾಗ ಮೆತ್ತಗೆ ನಿಮ್ಮ ಕಿರಣಾನೆಲ್ಲ ಕದ್ದು, ಐಸ್‌ನೊಳಗಿಟ್ಟು ತಣ್ಣಗೆ ಮಾಡಿ ತಂದೇ […]
ಸೂರ್ಯ ದೇವರೇ, ಸೂರ್ಯ ದೇವರೇ ಈ ಚಂದ್ರಸಾಮಿ ರಾತ್ರೆ ಬೆಳಗೂ ಏನ್ಮಾಡ್ತಾನೆ ಗೊತ್ತಾ? ನೀವು ಮಲಗಿರೋವಾಗ ಮೆತ್ತಗೆ ನಿಮ್ಮ ಕಿರಣಾನೆಲ್ಲ ಕದ್ದು, ಐಸ್‌ನೊಳಗಿಟ್ಟು ತಣ್ಣಗೆ ಮಾಡಿ ತಂದೇ […]
ಎಲ್ಲರಂತೆ ಸಾದಾಬಾದು ಕೈಬೀಸಿಕೊಂಡು ಕಚೇರಿಗೆ ಬರಲು ಇವನಿಗೇನ್ರಿ ಧಾಡಿ ಬರುವಾಗಲೂ ಅಷ್ಟೆ ಹೋಗುವಾಗಲೂ ಅಷ್ಟೆ ಇಲ್ಲದೇ ಇದ್ದ ರಂಪ ರಾಡಿ ಬಣ್ಣಗಳ ಕವಾಯಿತು ಹಕ್ಕಿಗಳ ಪಥಚಲನ ಏಳು […]
ನೀನೇ ನೋಡ್ತಿಯಲ್ಲ ಚಂದ್ರ ಹೊತ್ತಿಗೆ ಮುಂಚೆ ಏಳ್ತಾಳೆ ಎಷ್ಟು ಹೊತ್ತಿಗೋ ಮಲಗ್ತಾಳೆ ರೇಗ್ರಿದ್ರೆ ರೆಷ್ಟ್ ಗಿಷ್ಟ್ ಏನು ಇಲ್ಲದೇ ನೈಟ್ ಶಿಫ್ಟ್ ನಡೆಸ್ತಾಳೆ ರೈಲು, ಬಸ್ಸು, ಲಾರಿ, […]
ಸ್ವಜಾತಿಯ ತಾರೆಯರ ಜತೆ ಸುಖವಾಗಿ ಷೋಕಿಯಾಗಿ ಬದುಕೋದು ಬಿಟ್ಟು ಭೂಮಿ, ಭೂಮೀಂತ, ಸತ್ಕೊಂಡು ಸುತ್ತೋ ನೀನೊಬ್ಬ ವಿಕೃತ ಕಾಮಿ. *****
ಈ ಭೂಮಿಯ ಜತೆ ನಾರ್ಮಲ್ಲಾಗಿ ಬದುಕೋಕೆ ಎರಡರಲ್ಲಿ ಒಂದಾಗಿರಬೇಕು, ಇಲ್ಲವೇ ವರ್ಕೋಹಾಲಿಕ್ಕು, ತಪ್ಪಿದರೆ ಸ್ವಲ್ಪ ಆಲ್ಕೋಹಾಲಿಕ್ಕು, ಅದಿಲ್ಲವಾದರೆ ಎಲ್ಲರೂ ನಿನ್ನ ಥರಾನೇ ಆಗ್ತಾರೆ, ಅಮವಾಸ್ಯೆ ಹುಣ್ಣಿಮೆಗಳ ಮಧ್ಯೆ […]
ಅವಳು ಅವಳ ಮಕ್ಕಳು ಅಷ್ಟೇ ಕಣೋ ಮುಖ್ಯ ಚಂದ್ರ ನೀನು ಯಾವ ಸೀಮೆ ಲೆಖ್ಖ ಯಾರಿಗೆ ಬೇಕಾಗಿದೆ ಹೇಳು ನಿನ್ನ ಸಖ್ಯ. *****
ವೃದ್ಧಿಯೂ ಇಲ್ಲ ಕ್ಷಯವೂ ಇಲ್ಲ ಗ್ರಹಣವೂ ಇಲ್ಲ ಯಾವ ಹಗರಣವೂ ಇಲ್ಲ ನಾನು ಯಾವತ್ತೂ ಪೂರ್ಣ ಚಂದ್ರನೇ ಇದು ಸತ್ಯವಾದ ವಿಚಾರ ಉಳಿದಿದ್ದೆಲ್ಲಾ ಮಾಧ್ಯಮಗಳ ಅಪಪ್ರಚಾರ. *****
ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೀತಿಯಿಂದ ಕಟ್ಟಿಕೊಂಡ ಕನಸ ಸೌಧಗಳನ್ನೆಲ್ಲ ಅಕ್ರಮ ಕಾನೂನುಬಾಹಿರವೆಂದು ಹಾಡಹಗಲೇ ಒಡೆದು ನೆಲಸಮ ಮಾಡುವ ಬಿ.ಡಿ.ಎ. ಬುಲ್ಡೋಜರ್ ಈ ಸೂರ್ಯ. *****
ಕತ್ತಲಾಗಿ ಬಿಡುತ್ತೆ ಬೇಡವೆಂದರೆ ಕೇಳದೇ ಇಲ್ಲೇ ಉಪ್ಪಿನಂಗಡಿಗೆ ಹೋಗಿ ಬರ್‍ತೇನೇಂತ ಹೋದ ಮಾರಾಯ ಸೂರ್ಯ ಸಾಮಿ ಮಾರನೇ ದಿನ ಮುಂಜಾವಿಗೇ ವಾಪಸ್ಸು ಬಂದದ್ದು, ನೋಡಿ ಮಾರಾಯ್ರೇ, ಎಂಥಾ […]