
ಹುಣ್ಣಿಮೆಯಿಂದ ಪಾಡ್ಯ ಪಾಡ್ಯದಿಂದ ಬಿದಿಗೆ ಅಂಶ-ಅಂಶ ಕರಗಿ ಅಮಾವಾಸ್ಯೆ ಇನ್ನಿಲ್ಲವಾಗಿಬಿಟ್ಟ ಚಂದ್ರ ಬರುವುದಿಲ್ಲ ಇನ್ನು ಇದೇ ಹದಿನೈದು ದಿನಗಳ ಹಿಂದೆ ಈ ಆಕಾಶ ತಾರೆಗಳ ಹೂಹಾರ ತೊಡಿಸಿ ಚಂದ್ರನ್ನ ಸನ್ಮಾನಿಸಿತ್ತು, ಪೂರ್ಣಚಂದ್ರನ ತುಂಬು ನಗೆ ತುಂ...
ಬಾಗಿಲ ತೆಗೆ ಮಗೂ ಗಾಳಿ ಸ್ವಚ್ಚಂದ ಓಡಾಡಲಿ ಕಿಟಕಿಯ ಬಾಗಿಲು ತೆರೆದು ಕಣ್ಣಿನ ಬಾಗಿಲು ತೆರೆದು ತುಂಬಿಕೋ, ನೋಡಿಕೋ ನೂರಾರು ನೋಟ ಅರಿತುಕೋ ಬಹಳಷ್ಟು ಇವೆ ಕಲಿಯಬೇಕಾದ ಪಾಠ ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು ಕಣ್ಣು ಕಿವಿ ಮೂಗು ಎಲ್ಲಾ ಮುಚ್ಚಿದ ...
ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ. ಇವುಗಳ ಸುತ್ತವೇ ಸುತ್ತುವ ಜ್ಞಾನೀ. ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು ನಿನ್ನ ಲೆಕ್ಕ ಮುಗಿಯುವುದು ಯಾವಾಗ ? ಲೆಕ್ಕ ಮಾಡುತ್ತೀಯ ? ನಿನ್ನಪ್ಪನ ಪಗಾರೆಷ್ಟು? ಮ...
ನೀನು ಮಾಡಬೇಕಾದದ್ದು ನೋಡಬೇಕಾದದ್ದು ಇನ್ನೂ ಬಹಳವಿತ್ತು ಯಾಕೆ ಹೋದೆ ? ನಂಬಲೂ ಕಷ್ಟ ಮಲಗಿದೆಯಂತೆ ತುಸು ತುಸು ಮುಲುಗಿದೆಯಂತೆ ಮೈ ಬಿಸಿ ಏರುತ್ತ ಇಳಿಯುತ್ತಾ ಮತ್ತೆ ಏರುತ್ತ ಇಳಿದು ಬಿಟ್ಟಿತಂತೆ ಈಗೀಗ ಪದೇ ಪದೇ ನಿನ್ನ ನೆನಪು ಅದೇ ರೂಪು ಅದೇ ರೂಹ...














