
ಮದುವಣ ಗಿತ್ತಿಯಂತೆ ಶೃಂಗಾರಗೊಂಡು ಒಡಲೊಳಗೇ ಮಧುಜೇನ ತುಂಬಿಕೊಂಡು ಮನದಿನಿಯನಿಗಾಗಿ ಹಾತೊರದು ನಿಂತು ಸ್ವಾಗತ ಮಾಡಿದ ಎನ್ನ ಮನದನ್ನೆ…. ಎನ್ನ ಮನದಾಸೆಯ ಅರಿತು ನೀ ನನ್ನನೊಮ್ಮೆ ಬಿಗಿದಪ್ಪಿ ಬರಸೆಳೆದು ಸೆರಗಿನ ಮರೆಯಲಿ ಅಡಗಿಸಿದಾಗ ಮರು ಮಾತ...
ಕಾಯಕ ಯೋಗಿ ಕಾರ್ಮಿಕ ನಿನ್ನಯ ಬದುಕು ಸಾರ್ಥಕ ||ಪ|| ಭೂಮಿಯ ಒಡಲಲಿ ಚಿನ್ನದ ಗೂಡು ಹುದುಗಿಹ ಚಿನ್ನದ ನಿಕ್ಷೇಪ ನೋಡು ಹಟ್ಟಿಯ ಚಿನ್ನದ ಗಣಿಯಲ್ಲಿಹ ಬೀಡು ಭಾರತ ದೇಶದ ಮುಕುಟವೇ ಈ ನಾಡು. ತಲೆಯ ಮೇಲೆ ಮಂದಿ ದೀಪವ ಇತ್ತು ಭೂಗರ್ಭದಿ ಇಳಿದೆ ಧೈರ್ಯವ ಹ...
ಯುಗದ ಆದಿ ಯುಗಾದಿ ಭುವಿಗೆ ಇನ್ನು ಹೊಸ ಕಾಂತಿ ಹಸಿರ ಹೊತ್ತ ಗಿಡಮರಗಳು ಹಾತೊರೆದು ನಿಂತಿವೆ ನವ ಯುಗದ ಸ್ವಾಗತಕೆ ಕೋಗಿಲೆಗಳ ಇಂಚರದಿ ಮಂಗಳಕರ ನಾದದಲಿ ಭೂರಮೆಯು ಕೈ ಬೀಸಿ ಕರೆಯುವಳು ನಮ್ಮನ್ನೆಲ್ಲ ಹೊಸ ವರುಷದ ಹೊನಲಿಗೆ ಚೈತ್ರದಲಿ ಚಿಗುರೊಡೆದು ಹೊ...
ನಿತ್ಯ ಸಾಗುತಲಿಹುದು ಜೀವನ ಭರದಿ ಬೇಕು ಬೇಡಗಳ ತೆಗೆದು ಹಾಕುತಲಿ ಏರಿಳಿತಗಳ ಮೆಲ್ಲನೆ ದಾಟುತಲಿ ನಿತ್ಯವೂ ಉರುಳುತಿಹುದು ಬಾಳ ಬಂಡಿ ನಿಲ್ಲುವುದೆಲ್ಲೋ? ಎಂದೋ ಸಾಗುವ ಬಂಡಿ! ಎಡೆಬಿಡದೆ ಹಿಡಿದ ಕೆಲಸ ಕಾರ್ಯಗಳು ಆದರೂ ತೀರದಾ ನಾನಾ ಬಯಕೆಗಳು ಬದುಕು ...













