
ಎತ್ತರದ ಬೆಟ್ಟವನೇರಿ ಆಕಾಶದ ಮೋಡಗಳನ್ನು ಹಿಡಿಯಬೇಕೆಂದಿರುವೆ ದಾರಿ ಯಾವುದು ಏಣಿಯನ್ನಿಡಲು ಮಿನುಗುವ ನಕ್ಷತ್ರಗಳಿಂದ ಕಂದೀಲು ದೀಪ ಹಚ್ಚಬೇಕೆಂದಿರುವೆ ಬೆಳಕು ಯಾವುದು ಕಿಡಿಸೋಕಲು. ಹಿಮ ಪರ್ವತದ ತಂಪುಗಾಳಿಯು ನನ್ನ ಏಕಾಂತದ ಹಾಡು ಹಾಡಬೇಕೆಂದಿರುವೆ...
ಈ ಮಧ್ಯಾಹ್ನ ಅವಳು ದಾಟಿ ಹೋದಳು ಹಾಗೆಯೇ ಇದ್ದವು ಅರೆತೆರೆದ ಕಣ್ಣುಗಳು ಕನಸುಗಳು ಅದು ಅಪರೂಪದ ದೃಶ್ಯವೆಂದು ಅನಿಸಿಕೊಂಡಾಗಲೇ ಬೆರೆಯುತ್ತಿತ್ತು ಬೆವರ ಹನಿಗಳು ಗಾಳಿಯಲಿ, ಅವಳು ಮೆತ್ತಗೆ ನಡೆಯುತ್ತಿದ್ದಳು. ಗಾಳಿಯಲಿ ತೇಲಿದ ಪರಾಗ ಸೆರಗಿನಗುಂಟ ಹರ...
ಆ ಗೂಡಂಗಡಿಯ ಬಳಿ ನಿಂತಿದ್ದಾನೆ ಆ ಪುಟ್ಟ ಚೋರ ಕೈಯಲ್ಲಿ ಹಿಡಿದಿದ್ದಾನೆ ಸಣ್ಣ ಪೆಪ್ಪರಮಿಂಟಿನ ಜರಿ ಹಾಳೆ ಇಳಿದು ಇಳಿದು ಸರಿಯುವ ಚಡ್ಡಿ ಏರಿಸುತ್ತಿದ್ದಾನೆ ಒಂಟಿ ಕೈಯಲಿ ಅಂಗಡಿಯ ಬಾಟಿಲುಗಳು ಅವನ ನೋಟ ಇಳಿದಿದೆ. ತನ್ನ ಪಾಡಿಗೆ ತಾನೇ ಹಚ್ಚಿಕೊಂಡ ...














