ಮೌನ

ಒಬ್ಬ ಗಣಿತಜ್ಞ ಮತೊಬ್ಬ ತತ್ವಜ್ಞಾನಿ ಮಾತುಕತೆಯಲ್ಲಿ ತೊಡಗಿದ್ದರು. ಗಣಿತದಲ್ಲಿ ಎಲ್ಲಾ ನಿಖರವಾಗಿ ಎಣಿಸಲು ಗುಣಿಸಲು ಸಾಧ್ಯ ಎಂದ ಗಣಿತಜ್ಞ, ತತ್ವಜ್ಞಾನಿ ಒಡನೆ ಕೇಳಿದ ಆಕಾಶವನ್ನು ಅಳೆಯಲು, ಗಗನದ ಚುಕ್ಕಿಗಳನ್ನು ಎಣಿಸಲು ನಿನಗೆ ಸಾಧ್ಯವೇ? ಮಳೆಹನಿಗಳ...

ಸ್ವಾರ್ಥ

ಭೋರ್ ಎಂದು ಮಳೆ ಸುರಿಯುತ್ತಿತ್ತು. ಎಲೆ ಎಲೆಯು ಮಳೆಹನಿಯ ಉದಿರಿಸಿ ಮಳೆಹನಿಯೊಂದಿಗೆ ತಾಳ ಹಾಕುತ್ತಿತ್ತು. ವೃಕ್ಷದ ಕೆಳಗೆ ಇದ್ದ ಬುದ್ಧನ ವಿಗ್ರಹ ಮರದ ಬುಡದಲ್ಲಿ ನೆನೆಯದೇ ಧ್ಯಾನಾವಸ್ಥೆಯಲ್ಲಿ ಸ್ಥಿತಪ್ರಜ್ಞವಾಗಿತ್ತು. ಮಳೆಯ ಬಡಿತ ತಾಳಲಾರದೆ ಆಶ್ರಯ...

ಪ್ರಶ್ನಾರ್ಥ ಚಿನ್ಹೆ

ಅವನಿಗೆ ಪ್ರಶ್ನೆ ಕೇಳುವುದೆಂದರೆ ಬಲು ಪ್ರಿಯ. ಪ್ರಶ್ನಾರ್ಥ ಚಿನ್ಹೆಗೆ ಜೋತುಬಿದ್ದು ಉತ್ತರ ಧೃವದಿಂದ ದಕ್ಷಿಣ ಧೃವಕೆ ಉತ್ತರವ ಹುಡಿಕಿ ಬಾಳು ಸಾಗಿಸುತಿದ್ದ. ಉತ್ತರಗಳು ತಲೆ ತುಂಬಿದರು ಹೃದಯ ಬರಿದಾಗಿ ಬರಡಾದಾಗ ಎಚ್ಚೆತ್ತು ಪ್ರಶ್ನೆಗಳನ್ನು ಹೂಳಿಟ್ಟ....

ಅಪರಿಚಿತ

ಬರುವ ಅಪರಿಚಿತರಿಗೆ ನನ್ನ ಹೃದಯ ಬಾಗಿಲು ತೆಗಿಯುತ್ತಿರಲಿಲ್ಲ. ಅವರು ಎಂದೂ ಅಪರಿಚಿತರಾಗಿಯೇ ಉಳಿಯುತ್ತಿದ್ದರು. ಒಮ್ಮೆ ಮನಸ್ಸು ಚಿಲಕ ತೆಗೆಯಲು ನಿರ್ಧರಿಸಿತು. ಆಗ ಇಡೀ ವಿಶ್ವ ಓಡಿ ಬಂದು ನನ್ನ ಹೃದಯದೊಳಗೆ ಸೇರಿಕೊಂಡಿತು. ಆಗ ನಾನೇ...

ಬಗೆಹರಿಯದ ಪ್ರಶ್ನೆ

ಆರು ವರ್ಷದ ಪುಟ್ಟ ಪೋರ ಅಪ್ಪನನ್ನು ಕೇಳಿದ "ದೊಡ್ಡವರಾಗಿ ಬೆಳದ ಮೊದಲದಿನ ಸುಲಭವಾಗಿರುತ್ತಾ? ಹೇಗೆ?" ಎಂದ. "ಹುಂ, ಸುಲಭವಾಗಿರುತ್ತೆ" ಎಂದ ಅಪ್ಪ. ಅವನು ಪ್ರಶ್ನೆ ಮುಂದುವರಿಸಿ "ನಿನಗೆ ಗಡ್ಡ ಮೀಸೆ ಹೆರದುಕೊಳ್ಳಲು ಯಾರು ಹೆಲ್ಪ್...

ಪ್ರೀತಿ ಹುಡುಗಾಟ

"ಮಳೆಹನಿ ಬೊಗಸೆಯಲಿ ಹಿಡಿದು ಕೆರೆ ತುಂಬಿಸೋಣ ಬಾ! ಗೆಳತಿ!" ಎಂದು ಕರೆದ ಅವನು. ನಂಬಿ ಎದೆ ಬಿಂದಿಗೆಯ ತುಂಬಿ ಬಂದವಳು ಆ ಮುಗ್ದೆ. ಹನಿ ಹನಿಯಲ್ಲಿ ಕೆರೆ ತುಂಬಿದಾಗ ಮತ್ತೊಂದು ಜಾಲ ಹಾಕಿ ಹತ್ತಿರಕೆ...

ನಾನು ನಿರಪರಾಧಿ

"ನಾನು ನಿರಪರಾಧಿ. ನನ್ನದೇನು ತಪ್ಪಿಲ್ಲ" ಎಂದು ಮಗುವಿನಂತೆ ಅಳುತಿತ್ತು ಚೂಪಾದ ನಾಲಿಗೆ ಚಾಚಿ. "ನಾನು ಹಿಡಿದುಕೊಂಡೆ ಅಷ್ಟೇ" ಎಂದಿತು ಕೈ. "ನನ್ನ ನೀನು ಎತ್ತಿ ಮರಕ್ಕೆ ಏಟು ಹಾಕಲಿಲ್ಲವೇ? ಎಂದಿತು ಅಳುವನ್ನು ನಿಲ್ಲಿಸದ ಮಗುವಿನಂತೆ....

ಸಿರಿ ಕಥೆ

ಒಂದು ಗುಡಿಯಲ್ಲಿ ಹರಿಕಥೆ ನಡೆಯುತ್ತಿತ್ತು. ದಾಸರು ಪರಿಸರ ಪ್ರಿಯರು. ದೇವರಷ್ಟೇ ಭೂಮಿತಾಯಿಯನ್ನೂ ಪ್ರೀತಿಸುತ್ತಿದ್ದರು. ನೆರದ ಜನ ಅಶಕ್ತಿಯಿಂದ ಹರಿಕಥೆ ಕೇಳುತಿದ್ದರು. "ಭಕ್ತಿಗೆ, ಮುಕ್ತಿಗೆ ಮಾರ್ಗವನ್ನು ತಿಳಿಸುವೆ ಮನುಜರೆ! ಕೇಳಿ, ಕಿವಿಗೊಟ್ಟು" ಎಂದರು. ಒಂದು ಬೇವಿನ...

ದೇವರು ಎಲ್ಲಿದ್ದಾನೆ?

ಒಂದು ಗುಡಿ ಗೋಪುರವನ್ನು ನೋಡಿದ ಓರ್ವ "ಎಂತಹ ಅದ್ಭುತ ಶಿಲ್ಪ! ಇಲ್ಲಿ ದೇವರು ಇದ್ದನೆ" ಎಂದು ಕೊಂಡ. ಅದರ ಪಕ್ಕದಲ್ಲೇ ಆಕಾಶವನ್ನು ಚುಂಬಿಸುತ್ತಾ ತನ್ನ ಹಸಿರು ಗರಿಗಳಿಂದ ಗಾಳಿಯಲ್ಲಿ ತೂರಾಡುತ್ತಿತ್ತು ಭವ್ಯವಾಗಿ ನಿಂತಿದ್ದ ತೆಂಗಿನ...

ಸಸ್ಯ ಕಾಸಿಯ ಮ್ಯೂಸಿಯಂ

ಓರ್ವ ವ್ಯಕ್ತಿಗೆ ಒಂದು ಸಸ್ಯ ಕಾಶಿಯ ಮ್ಯೂಸಿಯಂ ನಿರ್ಮಿಸಬೇಕೆಂಬ ಮಹತ್ವಾಕಾಂಕ್ಷೆ ಉಂಟಾಯಿತು. ಜಗತ್ತಿನ ಎಲ್ಲಾ ಮರಗಳನ್ನು ಕಡೆದು ಮ್ಯೂಸಿಯಂನಲ್ಲಿ ಇಟ್ಟ. ಜನರು ನೂರು ಡಾಲರ್ ಕೊಟ್ಟು ಟಿಕೆಟ್ ಕೊಂಡು ನೋಡಲು ಬಂದರು. ಮರದ ಹಸಿರು...
cheap jordans|wholesale air max|wholesale jordans|wholesale jewelry|wholesale jerseys