ಹನಿಗವನ ದಾಖಲೆ ಜರಗನಹಳ್ಳಿ ಶಿವಶಂಕರ್ December 12, 2022December 28, 2021 ಒಂದು ಗಾಳ ಒಮ್ಮೆಗೆ ಪಡೆಯಬಹುದಷ್ಟೆ ಒಂದು ಪ್ರಾಣವನ್ನು ಒಂದು ದಾಳ ಒಮ್ಮೆಗೆ ಕಬಳಿಸಿದೆ ರಾಜ್ಯ, ಕೋಶ, ಸೇನೆ ಹೆಂಡತಿ ಸಕಲ ಪಾಂಡವರ ಪಣವನ್ನ ***** Read More
ಹನಿಗವನ ವಿದಾಯ ಶ್ರೀವಿಜಯ ಹಾಸನ December 11, 2022December 29, 2021 ಮದುವೆ ಯಾಕೆ? ಪ್ರೀತಿಯೊಂದೇ ಸಾಕು ಎನ್ನುವ ಗೆಳೆಯ ಹೇಳಿದೆ ವಿದಾಯ ಆರಿಸಿಕೊ ಬೇರೆ ಹುಡುಗಿಯಾ.... ***** Read More
ಹನಿಗವನ ಪ್ರೀತಿ ಪರಿಮಳ ರಾವ್ ಜಿ ಆರ್ December 10, 2022December 19, 2021 ಮದುವೆಗೆ ಮೊದಲು ಪ್ರೀತಿ ಅರೆಹುಚ್ಚು ಹಿಡಿಸಿತ್ತು ಮದುವೆ ಯಾದ ಮೇಲೆ ಪೂರ್ತಿ ಹುಚ್ಚು ಹಿಡಿಸಿತ್ತು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೪ ಶರತ್ ಹೆಚ್ ಕೆ December 9, 2022November 28, 2021 ದೌರ್ಬಲ್ಯಗಳ ಉಗ್ರಾಣ ನಾನು. ನಿವಾರಣಾ ತಾಣ ನೀನು. ***** Read More
ನಗೆ ಹನಿ ನಾಕೋತಿ ತೈರೊಳ್ಳಿ ಮಂಜುನಾಥ ಉಡುಪ December 8, 2022February 27, 2022 ಅವನೊಬ್ಬ ಅಪ್ಪಟ ಕನ್ನಡ ಹೋರಾಟಗಾರನಾಗಿದ್ದ. ಆದರೆ ಅವನ ಸಹಿಯನ್ನು ಎನ್.ಕೆ.ಟಿ. ಎಂದು ಹಾಕುತ್ತಿದ್ದ ಇದನ್ನು ನೋಡಿದ ಪತ್ರಕರ್ತನೊಬ್ಬ ಕೇಳಿದ- "ಏನಪ್ಪ ನೀನು ಕುವೆಂಪು, ದ.ರಾ.ಬೇಂದ್ರೆ ತರಹ ಕನ್ನಡಮಯ ಶಬ್ದವನ್ನೇ ಬಳಸಬಹುದಲ್ಲಾ? ಅದಕ್ಕಾತ ಹೇಳಿದ- "ನಮ್ಮ... Read More
ಹನಿಗವನ ಪುಸಿ ಜರಗನಹಳ್ಳಿ ಶಿವಶಂಕರ್ December 5, 2022December 28, 2021 ಮಣ್ಣು ಹೇಳುವುದಿಲ್ಲ ಹೆಣ ತನ್ನಲ್ಲಿದೆಯೆಂದು ಮಾತು ಹೇಳುತ್ತೆ ಸ್ವರ್ಗ ಕೈಲಾಸ ವೈಕುಂಠ ಸೇರಿದೆಯೆಂದು ***** Read More
ಹನಿಗವನ ಉಪ್ಪಿನಕಾಯಿ ಶ್ರೀವಿಜಯ ಹಾಸನ December 4, 2022December 29, 2021 ಇರಬೇಕು ಮನೆಮನೆಯಲ್ಲಿ ಗಂಡು-ಹೆಂಡತಿ ಜಗಳ ಊಟಕ್ಕೆ ಉಪ್ಪಿನಕಾಯಿ ಇದ್ದಾಗಲೇ ರುಚಿ ಬಹಳ ***** Read More
ಹನಿಗವನ ಹೂ ಬುಟ್ಟಿ ಪರಿಮಳ ರಾವ್ ಜಿ ಆರ್ December 3, 2022December 19, 2021 ಮನದ ಕಸದ ಬುಟ್ಟಿ ಖಾಲಿ ಯಾದರೆ ಹೃದಯ ಹೂ ಬುಟ್ಟಿ ತುಂಬುತ್ತದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೩ ಶರತ್ ಹೆಚ್ ಕೆ December 2, 2022November 28, 2021 ನಿನ್ನ ನಗು ನುಡಿಯುತ್ತಿದೆ ಮುನಿಸಿನ ಸಾವಿನ ಸಮಾಚಾರ! ***** Read More
ನಗೆ ಹನಿ ಇಂಗ್ಲೀಷ್ ತೈರೊಳ್ಳಿ ಮಂಜುನಾಥ ಉಡುಪ December 1, 2022February 27, 2022 ಮೇಷ್ಟ್ರು: "ನಿಮ್ಮಪ್ಪನ ಹೆಸರು ಇಂಗ್ಲೀಷ್ನಲ್ಲಿ ಬರೆ.." ತಿಮ್ಮನು "ಟೆಂಪಲ್ ಸ್ಟೆಪ್ ವಾಟರ್ಕಿಂಗ್" ಅಂತ ಬರೆದಿರುವುದನ್ನು ನೋಡಿ ಕೇಳಿದ್ರು- "ಏನು ತಮಾಷೆ ಮಾಡಿರುವೆಯಾ?" ತಿಮ್ಮ ಹೇಳಿದ: "ನನ್ನಪ್ಪನ ಹೆಸರು ಗುಡಿಮೆಟ್ಟಿಲು ಗಂಗರಾಜು" ***** Read More