ಪ್ರೀತಿಯಲಿ ಸೋತರೆ
ಹೃದಯ ಬಚಾವ್ ಆದಂತೆ
ಪ್ರೀತಿಯಲಿ ಗೆದ್ದರೆ
ಹೃದಯ ಗಾಳಕ್ಕೆ ಬಿದ್ದಂತೆ
*****