
ನಿನ್ನ ಕಥೆ ಅರ್ಥೈಸಿಕೊಳ್ಳಲು ಹೊರಟೆ. ನನ್ನ ಸ್ವಂತ ಕಥೆಯನೇ ಮರೆತೆ. *****...
ಕತ್ತಲಲಿ ಕಳೆದು ಹೋಗಿರುವೆಯಾ? ಬೆಳಕಿಗಾಗಿ ಕಾಯಬೇಡ ಬೆಳಕಾಗಿ ಬಾ ನೋಡ! *****...
ಮಳೆಯನ್ನು ದ್ವೇಷಿಸುತ್ತ ಕೊಡೆ ಹಿಡಿದು ನಡೆದವನಿಗೆ- ಕಾಮನಬಿಲ್ಲು ಎದುರಾಯಿತು! *****...
ನೀ ನಡೆಯುತ್ತಿರು ಸಾಕು. ಕಾಲುಗಳಿಗೆ ಗೊತ್ತು- ಎಲ್ಲಿಗೆ ಸೇರಬೇಕೆಂದು! *****...
‘ಅಸಾಮಾನ್ಯ’- -ನಾಗುವುದು ತೀರ ಸುಲಭ ಹಾಗೂ ಸರಳ! ಮೊದಲು ‘ಸಾಮಾನ್ಯನಾಗು’! *****...
ನನ್ನ ಸಂತಸದ ಅರಿವು ನನಗಿಲ್ಲದಿದ್ದರೆ ನಾ ಅದೆಷ್ಟು ಆನಂದ ಪಡುದಿದ್ದೆನೋ! *****...














