ಹೌದು, ಇದು ಮಕ್ಕಳ ವರ್ಷ ಮಕ್ಕಳಿಗಾಗಿಯೇ ಹಲವಾರು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಆಗಾಗ ಭಾಷಾ ಸ್ಪರ್ಧೆ ಆಟದ ಸ್ಪರ್ಧೆ ಏರ್ಪಡಿಸುತ್ತೇವೆ ಮಕ್ಕಳ ವರ್ಷದಾಗೇ ನಮ್ಮದೂ ಛಾನ್ಸ್ ಅಲ್ವಾ? ಅದಕ್ಕೆಂತಲೆ ಬಿಸ್ಕತ್ ಚಾಕಲೇಟ, ಹಾಲು, ಪೌಡರಗಳ ಬೆಲೆ...
ಗೆಳತಿ, ಅಂದು ಅಮವಾಸ್ಯೆ ಕಳೆದು ಹುಣ್ಣಿಮೆ ಬರುತ್ತಿತ್ತು ಹೊಳೆವ ಚಿಕ್ಕಿಗಳ ಮಧ್ಯ ಚಂದ್ರನ ಹಾಲು ಬೆಳದಿಂಗಳು, ಹೊಗಳಿ ವಣ್ಣಿಸುತ್ತಿದ್ದೆ- ಚುಕ್ಕೆ ಚಂದ್ರಮನು, ಭಾವುಕಳಾಗಿದ್ದೆ, ಮೈಮರೆತು ನೋಡುತ್ತಿದ್ದೆ. ಏನು ಹೊಳೆಯಿತೋ ನಿನಗೆ ಚುಚ್ಚಿ ಎಬ್ಬಿಸಿ ನನ್ನ...
ಇದು ಬುರ್ಖಾ. ಶತಮಾನಗಳಿಂದ ಹಲವಾರು ನಾನು ಮರುಮಾತಿಲ್ಲದೆ ಮೌನವಾಗಿ ಹೊತ್ತು ಬಂದ ಬುರ್ಖಾ. ಅಂದು ಹಿಂದೂಮ್ಮೆ ಇದರ ಒಳಗೆಯೇ ನಾನು ಸಿಡಿಮಿಡಿಕೊಂಡು ಮೌನವಾಗಿ ಮಿಡಿಕಿದ್ದೆ. ಬಿಕ್ಕಳಿಸಿ ಅತ್ತಿದ್ದೆ. ಬಿಡುಗಡೆಗಾಗಿ ಹಲುಬಿದ್ದ. ಬಾಲ್ಯದ ಆ ನೆನಪು...
ಭೂಗೋಳದ ತುಂಬ ಕಣ್ಣಾಡಿಸಿ ನೋಡಿದೆ- ನನ್ನ ಸುಂದರ ಕಾಶ್ಮೀರ ಕಾಣುತ್ತಲೇ ಇಲ್ಲ, ಎಲ್ಲಿದೆ ಅ ನಿಸರ್ಗದ ಬೀಡು- ಪ್ರವಾಸಿಗರ ಸ್ವರ್ಗದ ನೆಲೆವೀಡು, ಸುಂದರವಾದ ‘ದಲೆ’ ಸರೋವರದ ತಿಳಿ ನೀರನು ಕೆಂಪಾಗಿಸಿದ ವ್ಯವಸ್ಥೆಯ ವಕ್ತಾರರೇ ತೋರಿಸಿ...
ಸಾಕು ಸಮರದ ದಿನಗಳು ಕರಾಳ ಸಾವು ನೋವುಗಳು ಯುಗಯುಗಗಳ ಜೀವರಾಶಿಯನು ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ ಸಮರವನು ಸಾರುವದು ಬೇಡ. ನೋಡುತ್ತಿದೆ ಜಗತ್ತು ತತ್ತರಿಸಿ ಕಣ್ಣು ಬಿಟ್ಟು ಯುದ್ಧಭೀತಿಯಿಂದ. ನೋವಿನಿಂದ ಬಿಕ್ಕಳಿಸಿ ಅಳುತಿವೆ ನಕ್ಷತ್ರಗಳು. ಆಕಾಶವೆಲ್ಲ...
ಅಯೋಧ್ಯೆಯಲ್ಲಿ ಅಂದು ಹುಚ್ಚೆದ್ದು ಹರಿದ ಕೇಸರಿಹೊಳೆಯಲ್ಲಿ ಕೊಚ್ಚಿ ಹೋದ ಹೆಣಗಳೆಷ್ಟು ಹೇಳೋ ರಾಮಾ! ದೇಶದ ನಾಡಿಯಲ್ಲಿ ಹರಿದ ರಕ್ತದ ಕೆಂಪು ಮಡುಗಟ್ಟಿ ನಿಂತು ಹೆಪ್ಪುಗಟ್ಟಿದೆಯಲ್ಲೋ ರಾಮಾ ಮಂಜುಗಟ್ಟಿದೆಯಲ್ಲೋ! ಧರ್ಮಲಂಡ ಭಂಡ ಭಗವಾಗಳು ಹಚ್ಚಿದ ಕೋಮು...