
ಕಾಡಲು ಬೇಡಲು ಸುಮ್ಮನೆ ಹಾಡಲು ಅತ್ತಿಗೆ ಬೇಕು ನನಗತ್ತಿಗೆ ಬೇಕು ಅಣ್ಣನ ಹತ್ತಿರ ವಕಾಲತು ಮಾಡಲು ಅತ್ತಿಗೆ ಬೇಕು ಅಣ್ಣನ ಮಾಫಿಯ ನಿಶ್ಶರ್‍ತ ಪಡೆಯಲು ಅತ್ತಿಗೆ ಬೇಕು ಅಂಗಿಯೊ ಚಡ್ಡಿಯೊ ಹರಿದರೆ ಹೊಲಿಯಲು ಅತ್ತಿಗೆ ಬೇಕು ತಲೆಗೆಣ್ಣೆ ಹಚ್ಚಿ ಮೀಯಲು ...
ಕೈಯಲ್ಲಿ ಕೋವಿ ಹಿಡಿದವರು ನನ್ನ ಜನಗಳಲ್ಲ ಸ್ವಾಮಿ ಭತ್ತದ ಗದ್ದೆಯಲಿ ನಡು ಬಗ್ಗಿಸಿ ಕುಡುಗೋಲು ಹಿಡಿದವರು ಅವರು. ನನ್ನವರ ಎದೆಯಲ್ಲಿ ಕಾವ್ಯವಿದೆ ಎತ್ತಿನ ಗೆಜ್ಜೆನಾದ, ಹಂತಿ ಹಾಡುಗಳಿವೆ ನೋವು ಮರೆತು ಹಾಡುತ್ತಾರೆ. ಸಂಘರ್‍ಷದ ಬದುಕು ಬದುಕುತ್ತಾರ...
ಹಾಡ ಕೇಳ ನೋಡ ಹಾಡಿನೊಳಗಣ ಭಾಷೆ ಕಟ್ಟಿ ಹಾಡ ಭಾಷೆ ಕೇಳ ನೋಡ ಭಾಷೆಯೊಳಗಣ ರೂಪ ಕಟ್ಟಿ ಹಾಡ ರೂಪ ಕೇಳಿ ನೋಡಿ ರೂಪದೊಳಗಣ ಭಾವ ಕಟ್ಟಿ ಹಾಡ ಭಾವ ಕೇಳ ನೋಡ ಭಾವದೊಳಗಣ ಗೆಳೆತನ ಕಟ್ಟಿ ಹಾಡ ಗೆಳೆತನ ಕೇಳಿ ನೋಡ ಗೆಳೆತನದೊಳಗಣ ಐಕ್ಯತೆ ಕಟ್ಟಿ ಹಾಡ ಐಕ್ಯತೆ...
ಹುಲ್ಲ ಪ್ರೀತಿಸದವ ಹೊಲವ ಪ್ರೀತಿಸುವನೆ ಹುಲ್ಲ ಪ್ರೀತಿಸಲು ಕಲಿ ಮೊದಲು ಶಿಲೆಯ ಪ್ರೀತಿಸದವ ಶಿಲ್ಪ ಪ್ರೀತಿಸುವನೆ ಶಿಲೆಯ ಪ್ರೀತಿಸಲು ಕಲಿ ಮೊದಲು ಗುಡ್ಡವ ಪ್ರೀತಿಸದವ ಬೆಟ್ಟವ ಪ್ರೀತಿಸುವನೆ ಗುಡ್ಡವ ಪ್ರೀತಿಸಲು ಕಲಿ ಮೊದಲು ಹನಿಯ ಪ್ರೀತಿಸದವ ಹೊಳ...
ಇಲ್ಲಿ ಬುದ್ಧಿಯಿದೆ ನಿಜ ಹೃದಯವೇ ಮಾಯವಾಗಿದೆಯಲ್ಲ? ಬದುಕಿನ ಅನೇಕ ತಿರುವುಗಳಲ್ಲಿ ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ? ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ ಆದರೆ ಹೃದಯದಲ್ಲಿ ತೂತು ಬಿದ್ದಿದೆ. ಸರಿಪಡಿಸಿ, ಕೃತಕ ಉಸಿರಾಟಕ್ಕೆ ನಳಿಕೆ ಅಳವಡಿಸಿ...
ಜಯತು ವಿಶ್ವರೂಪಿಣಿ ಅಂಬೆ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೆ ಕಾಳ ರಾತ್ರಿ ಕದಂಬ ವನವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣಿಯೆ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆ ಜಯತು ರಾಜರಾಜೇಶ್ವರೀ ಜಯತು ಭುವನೇಶ್ವರ...













