
ಸಭ್ಯ, ಸಜ್ಜನ, ವಿನಯವಂತ, ವಿದ್ವಾಂಸ, ಸ್ನೇಹಮಯಿ, ನಿಗರ್ವಿ, ನಿಷ್ಠಾವಂತ, ಪ್ರಾಮಾಣಿಕ, ಕ್ರಿಯಾಶೀಲ, ಕಾರ್ಯತತ್ಪರ, ಇತಿಹಾಸತಜ್ಞ, ಚಿತ್ರಕಾರ, ಸಂಶೋಧನಾ ವಿಹಾರಿ ಹಾಗೂ ಬ್ರಹ್ಮಚಾರಿ! ಇಷ್ಟೆಲಾ ಗುಣವಾಚಕಗಳನ್ನು ಒಬ್ಬರೇ ಹೊಂದಿರಲು ಸಾಧ್ಯವೆ? ಸಾಧ...
ಗುಲ್ಬರ್ಗದಿಂದ ಹೊರಟಾಗ ಕೂರಲು ಸೀಟೇನು ಸಿಗಲಿಲ್ಲ. ನಿಂತೇ ಹೊರಟಿದ್ದಾಯಿತು. ಅಷ್ಟೊಂದು ಚಾರ್ಜ್ ಕೊಟ್ಟು ಲಕ್ಷುರಿ ಬಸ್‌ನಲ್ಲಿ ನಿಂತು ಪ್ರಯಾಣಿಸುವುದೆಂದರೆ ಮನಸ್ಸಿಗೆ ಅಸಾಧ್ಯ ಕಿರಿಕಿರಿ. ಆದರೆ ಅನಿವಾರ್ಯ, ಆದಷ್ಟು ಬೇಗ ಊರು ಸೇರಬೇಕು ನೂರಾರು ...
ಸಾಹಿತಿ ಕೆ. ವೆಂಕಣಾಚಾರ್’ಗೆ ಅರವತ್ತೈದು ತುಂಬಿತು. ಅದೇನು ದೊಡ್ಡ ವಿಷಯವಲ್ಲ. ಅದಕ್ಕೆಂದೇ ಬರೆದ ಲೇಖನವೂ ಇದಲ್ಲವಾದರೂ ಅವರ ವಿಶಿಷ್ಟ ವ್ಯಕ್ತಿತ್ವದ ಪರಿಚಯವನ್ನು ತಿಳಿಯದವರಿಗೆ ತಿಳಿಸುವ ಸಣ್ಣ ಪ್ರಯತ್ನವಷ್ಟೆ. ಯಾಕೆಂದರೆ ಅವರ ಜೀವನ ಶೈಲಿಯೇ ಅಂ...
ಕಾಂಪೌಂಡ್ ನಲ್ಲಿರುವ ಗಿಡದಲ್ಲಿನ ಮೊಗ್ಗು ಹೂವಾಗಿ ಅರಳೋದನ್ನು ನೋಡಿದ್ದೀರಾ. ಕತ್ತಲು ಕರಗಿ ಬೆಳಗಾಗುವ ಪರಿಯನ್ನು ಕಂಡಿದ್ದೀರಾ, ಮನೆಯ ಮುಂದಿನ ಬೋಳಾದ ಮರ ಚೈತ್ರದಲ್ಲಿ ನೋಡುನೋಡುತ್ತಲೆ ಚಿಗುರೋಡೆದು ಹಸಿರುಡುವುದನ್ನು ವೀಕ್ಷಿಸಿದ್ದೀರಾ ಇವೆಲಾ ಕ...
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ ಯಾರಿಗಾದರೂ ಮೇಲ್ನೋಟಕ್ಕೆ ಅನ್ನಿಸುವಂ...
ಚಿತ್ರದುರ್ಗದವರಿಗೆ ತಮ್ಮ ಊರಿನ ಇತಿಹಾಸ ಕೋಟೆಕೊತ್ತಲಗಳು, ಪಾಳೇಗಾರರು, ನೆಲಜಲದ ಬಗ್ಗೆ ಬಹಳ ಪ್ರೀತಿ, ಮತ್ತವರ ಪ್ರೀತಿಗೆ ಅಷ್ಟೆ ಪಾತ್ರವಾದುದೆಂದರೆ ಮೆಣಸಿನಕಾಯಿ ಬೋಂಡಾ ಮತ್ತು ಈರುಳ್ಳಿ ಮಿಶ್ರಿತ ಮಂಡಕ್ಕಿ ಖಾರ, ದುರ್ಗ-ದಾವಣಗೆರೆ ಜನರ ಅತ್ಯಂತ...
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ, ಸಹಜ ಶಿವಯೋಗ ಶಿಬಿರ, ವಿಶೇಷ ಪೂಜೆ ಪ್ರಾರ...























