
ನನ್ನ ಸಂತಸದ ಅರಿವು ನನಗಿಲ್ಲದಿದ್ದರೆ ನಾ ಅದೆಷ್ಟು ಆನಂದ ಪಡುದಿದ್ದೆನೋ! *****...
ಆಗಸದಲ್ಲಿ ನನ್ನ ಹೆಜ್ಜೆ – ಗುರುತುಗಳು ಕಾಣಿಸಲಿಲ್ಲವೋ? ಮರೆತೆಯೇಕೆ- ಇಡೀ ಆಗಸವೇ ನನ್ನ ಹೆಜ್ಜೆ – ಗುರುತಲ್ಲವೇ? *****...
‘ಬದುಕಿನ ಕಾಣಿಕೆ’ ಎಂಬ ‘ಪಾರ್ಸಲ್’ ಬಂದಿತೇ? ಬಿಚ್ಚಿ ನೋಡು, ತಡವೇತಕೆ! *****...
ನನಗಾಗಿ ಕಳೆದುಕೊಳ್ಳದ ನೀನು, ನನ್ನಿಂದ ಪಡೆದುಕೊಳ್ಳುವು ದಾದರೂ ಏನೂ? *****...
ನಿಮ್ಮ ಆಶೀರ್ವಾದ ಹಾಗೂ ಶಾಪಗಳಲ್ಲಿ ನನಗೆ ಅಪಾರ ನಂಬಿಕೆ! ಅವುಗಳ ವ್ಯತ್ಯಾಸ ತಿಳಿಯದ ನನಗೆ ಎಲ್ಲಿಲ್ಲದ ಅಂಜಿಕೆ! *****...














