ಮೂಡಿಬರಲಿ ಹೊಸ ವರುಷ

ಸ್ವಾಗತಿಸಿದೆ ಋತುರಾಜನನು

ಸ್ವಾಗತಿಸಿದೆ ಋತುರಾಜನನು ರಾಗನಿರತ ಲೋಕ ಕೋಗಿಲೆಗಳ ಸವಿಗೊರಲಿನಲಿ ರಾಗಿಣಿಯರ ನಗೆ ಹೊರಳಿನಲಿ ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ ಮೋದಭರಿತ ಸವಿಗಾನದಲಿ ದೂರದ ಇನಿಯಳ ಕನವರಿಸಿ ಮಾತು ಮಾತಿಗೂ ಪರಿತಪಿಸಿ […]

ಬಾರೋ ವಸಂತ

ಬಾರೋ ವಸಂತ ಬಾರೋ ಬಾ ಹೊಸ ಹೊಸ ಹರುಷದ ಹರಿಕಾರ ಹೊಸ ಭಾವನೆಗಳ ಹೊಸ ಕಾಮನೆಗಳ ಎದೆಯಲಿ ಬರೆಯುವ ನುಡಿಕಾರ ಬಾರೋ ಸಂಕಲೆಗಳ ಕಳಚಿ ಹೆಜ್ಜೆಗಳಿಗೆ ತ್ರಾಣವನುಣಿಸಿ […]

ಹೊಸವರ್ಷ ಬಂದಂತೆ ಯಾರು ಬಂದಾರು?

ಹೊಸವರ್ಷ ಬಂದಂತೆ ಯಾರು ಬಂದಾರು ಗಿಡಮರಕೆ ಹೊಸವಸ್ತ್ರ ಯಾರು ತಂದಾರು? ಹಾಡೆಂದು ಕೋಗಿಲೆಯ ಕೂಗಿ ಕರೆದಾರು ಮಾವಿನಾ ಚಿಗುರನ್ನು ತಿನಲು ಕೊಟ್ಟಾರು? ಏನೋ ನಿರೀಕ್ಷೆ ಸೃಷ್ಟಿಯಲ್ಲೆಲ್ಲ ಹೂಗಳ […]