ಮೂಡಿಬರಲಿ ಹೊಸ ವರುಷ

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಬಳಲಿದ ಬಾಳಿಗೆ ಭೆರವಸೆಯಾಗಲಿ ಇಂದಿನ ಸಂಕ್ರಾಂತಿ ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ ಮೂಡಲಿ ಶುಭಶಾಂತಿ ದಿಕ್ಕುಗಳೆಲ್ಲವು ಪ್ರಸನ್ನವಾಗಲಿ ಬೀಸಲಿ ತಂಗಾಳಿ, ಬತ್ತಿದ ನದಿಗಳ ಪಾತ್ರವು ತುಂಬಲಿ

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಸ್ವಾಗತ ಸಂಕ್ರಾಂತಿಯೇ ಕಾಲ ತರುವ ಕ್ರಾಂತಿಯೇ, ಹೊಸ ಬಾಳಿಗೆ ಹಸೆ ಹಾಸುವ ಮಿತ್ರಾರುಣ ಕಾಂತಿಯೇ ಬರಿಹೆಜ್ಜೆಗೆ ಕಿರುಗೆಜ್ಜೆಯ ಕಟ್ಟುವಂಥ ಕರವೆ, ಬಳಲಿದ ಕಾಲಿಗೆ ಬಲವ ಊಡುವಂಥ ವರವೆ,

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹೊಸ ಬಗೆಯಲಿ ಬರಲಿ ಸುಖ ಸಾವಿರ ತರಲಿ ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ ತುಳಿದು ಆಳಲಾಗದಂಥ ಬಾಳಿಗೆ ಹೊನ್ನಿನ ತೋರಣವ

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ದೀಪದ ಕುಡಿಗಳು ಎಲ್ಲೆಲ್ಲೂ ದೀಪದ ಪಡೆಯೇ ಎಲ್ಲೆಲ್ಲೂ, ಬಾನಲ್ಲೂ ಬುವಿಯಲ್ಲೂ ಮಕ್ಕಳು ಮುದುಕರ ಕಣ್ಣಲ್ಲೂ. ಕರೀ ಮೋಡದಾ ಮರೆಯಲ್ಲಿ ಹಾಸಿದ ಬೆಳಕಿನ ತೆರೆಯಲ್ಲಿ ಮಿಂಚುವ ಭಾಷೆ, ಏನೋ

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಕೊನೆಯೇ ಇಲ್ಲದ ಕಾಳಗವಾಗಿದೆ ಕತ್ತಲೆ ಬೆಳಕಿನ ರೀತಿ ನುಂಗುವ ರಾತ್ರಿಯ ಭಂಗಿಸಿ ದಿನವೂ ಬೆಳಗುತ್ತಲೆ ಇದೆ ಜ್ಯೋತಿ ಹೆಪ್ಪುಗಟ್ಟಿರುವ ಕಪ್ಪು ಮೋಡಗಳ ಬೇದಿಸಿ ಹೊಳೆದಿವೆ ಚುಕ್ಕಿ ಸತ್ತಲೋಕವನು

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಕತ್ತಲ ಕಡಲಲಿ ಸಾಗುತ್ತಲೆ ಇವೆ ಬೆಳಕಿನ ದೋಣಿಯ ಸಾಲುಗಳು, ನಟ್ಟಿರುಳಲ್ಲಿ ಫಳ ಫಳ ಮಿಂಚಿವೆ ನಕ್ಷತ್ರದ ಮಣಿಮಾಲೆಗಳು. ಹಸಿರಿನ ಅಗಾಧ ಹಸರದ ಮೇಲೆ ಖುಷಿಯಲಿ ಆಡಿವೆ ಹೂವುಗಳು,

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಹಳೆಬಾಳಿಗೆ ಹೊಸ ಅರ್ಥವ ತಾ ಸಂಕ್ರಾಂತಿಯ ಸೂರ್ಯ, ಹೊಸ ಬೆಳಕಲಿ ತೊಳೆ ಈ ಜಗವ ಮೊಳಗಿಸು ನವತೂರ್ಯ. ಕಾಲದ ಬೆಂಕಿಯ ಹಾಯ್ದುಳಿದ ಅಪರಂಜಿಯನುಳಿಸು, ಚಿತ್ತದ ಕತ್ತಲೆಗಳ ಅಳಿಸಿ

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಕತ್ತಲೆ ಎನುವುದು ಇಲ್ಲವೆ ಇಲ್ಲ ಇರುವುದು ಬೆಳಕೊಂದೇ, ಅರಿಯದೆ ಜನರೋ ಕೂಗಿ ಹೇಳುವರು ಕತ್ತಲೆ ಇದೆಯೆಂದೇ! ಕತ್ತಲೆ ಎನುವುದು ನಮ್ಮದೆ ಸೃಷ್ಟಿ ಕೇವಲ ನಮ್ಮದೆ ಕಲ್ಪನೆ, ಬೆಳಕಿಗೆ

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಬೆಳಕಿನಲೆ ದೀಪಾವಳಿ ಹಣತೆ ಹೊಳೆ ದೀಪಾವಳಿ ಇರುಳಿನೆದೆಯನು ಸೀಳಿ ಹಬ್ಬುವ ಹಬ್ಬ ಈ ದೀಪಾವಳಿ. ಕವಿವ ಕತ್ತಲ ತಳ್ಳುತ ಬಲಿಯ ಹೆಡತಲೆ ಮೆಟ್ಟುತ ಜನದ ಮನಕೆ ಮೋದ

Read More
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)

ಬಂದ ವಸಂತ ಬಂದ ಇದೋ ಸೃಷ್ಟಿಗೆ ಪುಳಕವ ತಂದ ಇದೋ ಮರಮರದಲು ಚಿಗುರಿನ ಗಣಿಯ ಹಕ್ಕಿಯ ಉಲ್ಲಾಸದ ದನಿಯ ತೆರೆಸಿದ, ಮಂದಾನಿಲನನು ಕರೆಸಿದ ಹರಸಿದ ಹೊಲಗದ್ದೆಗೆ ತೆನೆಯ.

Read More