
‘ಬಹುಸಂಖ್ಯೆ ಎಂದರೆ ಸಂಖ್ಯೆಯಲ್ಲ, ಭೀತಿ’-ಹೀಗಂದವನು ಆಧುನಿಕ ಫ್ರೆಂಚ್ ದಾರ್ಶನಿಕ ಜಾನ್-ಫ್ರಾನ್ಸ್ವಾ ಲ್ಯೋತಾರ್ (Jean-Francois Lyotard). ಈ ಮಾತು ಕಾಕತಾಳೀಯವಾಗಿಯೋ ಏನೋ ಆಧುನಿಕೋತ್ತರತ್ವದ ಕುರಿತು ಆತ ಬರೆದ ಪುಸ್ತಕವೊಂದರಲ್ಲಿ ಬರುತ್ತದೆ ...
ಬಂದ ವಸಂತ ಬಂದ ಇದೋ ಸೃಷ್ಟಿಗೆ ಪುಳಕವ ತಂದ ಇದೋ ಮರಮರದಲು ಚಿಗುರಿನ ಗಣಿಯ ಹಕ್ಕಿಯ ಉಲ್ಲಾಸದ ದನಿಯ ತೆರೆಸಿದ, ಮಂದಾನಿಲನನು ಕರೆಸಿದ ಹರಸಿದ ಹೊಲಗದ್ದೆಗೆ ತೆನೆಯ. ತೆಳುಮುಗಿಲನು ನೀಲಿಯ ನಭಕೆ ತಿಳಿಭಾವವ ಜನಮಾನಸಕೆ, ಹೊಳೆಯುವ ಹಸಿರಿನ ಬಣ್ಣದ ಶಾಲನು...














