ನಾವು, ಗಂಡ ಹೆಂಡತಿ, ಜಗಳ ಆಡೋಕೆ ಒಂದು ಕಾರಣ ಬೇಕೆ? ಸಂಸಾರವೆಂದಮೇಲೆ ಬಾಯಿಬಿಟ್ಟು ಹೇಳಬೇಕೆ? ಆಡುತ್ತ ಆಡುತ್ತಲೆ ನಗೆಚಾರ ಮಾಡುತ್ತಲೆ ಕೆಲಸಕ್ಕೆ ಬಾರದ ಯಾವುದೋ ಒಂದಕ್ಕೆ ಮನಸ್ತಾಪ ಉಂಟಾಗುತ್ತೆ ಮಾತಿಗೆ ಮಾತು ಬೆಳೆಯುತ್ತೆ ಚೇಳು...
ನಾನು ಹೆಣ್ಣಾದೆ ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು. ಸುತ್ತ ನಾಲ್ಕು ಕಡೆ ಹಲ್ಲು ಬಾಯಿ ಹುಟ್ಟಿ ಕೊಂಡವು ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು....
ಅಯ್ಯೋ! ತಿರುಮಳವ್ವಾ!... ನನ್ನಮ್ಮಾ! ನನ ಕಂದಾ! ನಿನಗೆ ಅನ್ಯಾಯ ಮಾಡಿದೆನವ್ವಾ! ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ! ಅಷ್ಟು ತಿಳಿಯಲಿಲ್ಲ! ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ್ಲ ಪ್ರಾಯದ...
ಹೊಂದಿಕೊಂಡು ಹೋಗದ ಹೆಣ್ಣು ಮನೆಯ ಒಡೆಯುವಳೆನ್ನುವರು ಎಲ್ಲಾ ನಿಂದನೆಯ ನಮ್ಮ ತಲೆಗೆ ಕಟ್ಟುವರು ವಿಚಾರ ಮಾಡುವವರು ಯಾರೂ ಇಲ್ಲ. ಎಳೆಯ ಹುಡುಗಿಯ ತಂದು ಮನೆದುಂಬಿಸಿ ಕೊಂಡಾಗ ಹ್ಯಾಗೆ ನಡೆಸಿ ಕೊಳ್ಳಬೇಕಂತಾ ತಿಳಿದಿಹರಾ? ಅಪ್ಪ, ಅಮ್ಮನ...
ಎಲ್ಲಿದೆ ಸುಖ? ಯಾವುದು ಸುಖ? ಒಂದುಡುವುದರಲ್ಲಿದೆಯಾ? ಒಂದುಂಬೋದರಲ್ಲಿದೆಯಾ? ಚೆನ್ನಾಗಿ ಸಾಗಾಗಿರುವ ಗೊಬ್ಬರ, ಗೋಡು ತಿಂದ, ಮೇಲೆ ತಣ್ಣಗೆ ನೀರು ಹಾದ, ಭೋಗವಾದ ನೆಲದಲ್ಲಿ ಕಸುಬುದಾರನೊಬ್ಬ ಬೆಳೆಸಿದ ರಂಗುಳಿಸುವ ತೋಟದ ನಾಗವಳಿ ಬಳ್ಳಿ ಕೊನೆ ಇಕ್ಕುವ...
ನಾವು, ನೀವು ನಮ್ಮ, ನಮ್ಮ ಹೆಂಡಿರ ಪ್ರೀತಿ ಮಾಡುವುದು ನಿಜವೇನಾ? ನನಗೇನೋ ಪೂರ್ಣ ಅನುಮಾನಾ! ಜಾಣ ರೈತನೊಬ್ಬ ತನ್ನ ದನಗಳ ಜೋಪಾನ ಮಾಡಿದಂತೆ ಎಂಬುದೇ ನನ್ನ ಅಂಬೋಣ. ಅವ, ಕೋಡೆರೆದು, ಕಳಸ ಇಟ್ಟು, ಹೊತ್ತಿಗೆ...
ಯಾಕೋ ಈಗೀಗ ಊರಿಗೆ ಹೋಗಂಗಾಗುವುದಿಲ್ಲ ಯಾವುದೊಂದು ಆಗಿದ್ದ೦ಗೀಗಿಲ್ಲ ಎಲ್ಲಾ ಬದಲಾಗಿ ಬಿಟ್ಟಿದೆ, ಯಾರಿದ್ದಾರೆ ಆಗಿನವರು? ಎಲ್ಲಾ ಹೊಸಬರೇ ತುಂಬಿಹರು ಊರು ತುಂಬಾ ಆಗಿದ್ದಂಗೆ ಯಾರಿದ್ದಾರೆ ಈಗ ? ನಗ ನಗ್ತಾ ಕರೆದು ಮಾತಾಡೋರಿಲ್ಲ ಹರ್ಷೋಲ್ಲಾಸ...